ಮೊದಲ ಗೌರಿ ಗಣೇಶ ಹಬ್ಬ ಆಚರಿಸುತ್ತಿರುವ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ.
ಇನ್‌ಸ್ಟಾಗ್ರಾಂನಲ್ಲಿ ಫೋಟೋ ಶೇರ್ ಮಾಡಿಕೊಂಡು ಅಭಿಮಾನಿಗಳಿಗೆ ಶುಭ ಕೋರಿದ ನಿಖಿಲ್.
'ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ಥಿಕ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.
'ಜಗನ್ಮಾತೆ ಗೌರಿ ಹಾಗೂ ಗಣೇಶ ಕೃಪಾಕಟಾಕ್ಷದಿಂದ ಎಲ್ಲರಿಗೂ ಶುಭವಾಗಲಿ'
'ನಾಡಿಗೆ ಬಂದಿರುವ ವಿಘ್ನಗಳು ದೂರವಾಗಲಿ ಎಂದು ಪ್ರಾರ್ಥಿಸುತ್ತೇನೆ'
ಮಣ್ಣಿನ ಮೂರ್ತಿಗಳನ್ನು ಪೂಜಿಸುವ ಮೂಲಕ ಹಬ್ಬವನ್ನು ಪರಿಸರ ಸ್ನೇಹಿಯನ್ನಾಗಿ ಆಚರಿಸೋಣ ಎಂದು ನಿಖಿಲ್ ಹೇಳಿದ್ದಾರೆ.
Suvarna News