ಅರುಣ್ ಸಾಗರ್‌ ಪುತ್ರಿ ಅದಿತಿ ಸಾಗರ್‌ ಹೇಗಿದ್ದಾರೆ ನೋಡಿ; ಅವರ ಬೋಲ್ಡ್‌ ಪೋಟೋಗಳಿವು!

First Published | Aug 21, 2020, 4:48 PM IST

ಇತ್ತೀಚಿಗೆ ತೆರೆಕಂಡ 'ಫ್ರೆಂಚ್ ಬಿರಿಯಾನಿ' ಚಿತ್ರದಲ್ಲಿ 'ಬೆಂಗಳೂರು ಸಾಂಗ್' ಸಿಕ್ಕಾಪಟ್ಟೆ ವೈರಲ್ ಆಯ್ತು. ಬೆಂಗಳೂರಿನ ಬಗ್ಗೆ ಹಾಡುತ್ತಾ ಹೆಚ್ಚೆ ಹಾಕಿರುವ ಅದಿತಿ ಶೇರ್ ಮಾಡಿರುವ ಬೋಲ್ಡ್ ಫೋಟೋಗಳಿವು.

ಕನ್ನಡ ಚಿತ್ರರಂಗದ ಖ್ಯಾತ ನಟ ಅರುಣ್ ಸಾಗರ್‌ ಪುತ್ರಿ ಅದಿತಿ ಸಾಗರ್.
14ನೇ ವಯಸ್ಸಿಗೆ ಸಿನಿಮಾಗಳಲ್ಲಿ ಹಾಡುಗಳು ಪ್ರಾರಂಭಿಸಿದ್ದರು.
Tap to resize

2018ರಲ್ಲಿ ಶರಣ್ ಅಭಿನಯದ 'Raambo 2' ಚಿತ್ರದಲ್ಲಿ ದಮ್‌ ಮಾರೋ ದಮ್‌ ಎಂದು ಹಾಡಿದ್ದಾರೆ.
2019ರಲ್ಲಿ 'ಕವಲುದಾರಿ' ಸಿನಿಮಾದಲ್ಲಿ 'ಸಂಷಯ' ಹಾಡಿದ್ದಾರೆ.
'ಕಥಾ ಸಂಗಮ' ಚಿತ್ರದಲ್ಲಿ 'ಮನಸ್ಸಿನ ಒಳಗೆ' ಹಾಡಿದ್ದಾರೆ.
ಇತ್ತೀಚಿಗೆ ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ 'ಬೆಂಗಳೂರು' ಬಗ್ಗೆ ಹಾಡಿದ್ದಾರೆ.
ಮೊದಲ ಹಾಡಿಗೇ ಫೆಲ್‌ಫೇರ್ ಬೆಸ್ಟ್ ಪ್ಲೇಬ್ಯಾಕ್‌ ಗಾಯಕಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
2020ರಲ್ಲಿ ಮಿರ್ಚಿ ಬೆಸ್‌ ಸಿಂಗರ್ ಅವಾರ್ಡ್ ಸ್ವೀಕರಿಸಿದ್ದಾರೆ.
ಅದಿತಿ ಕೂಡ ತಂದೆಯಂತೆ ತುಂಬಾನೇ ಕ್ರಿಯೇಟಿವ್.
ಈ ಫೋಟೋಗಳನ್ನು ಅದಿತಿ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Latest Videos

click me!