110
ಪ್ರೇಮ್ ಕುಮಾರ್ ತಂದೆ power Loom ನೇಕಾರ.
ಪ್ರೇಮ್ ಕುಮಾರ್ ತಂದೆ power Loom ನೇಕಾರ.
Subscribe to get breaking news alertsSubscribe 210
ಇಂಡಿಯಾ ಟೆಲಿಫೋನ್ ಇಂಡಸ್ಟ್ರೀಯಲ್ಲಿ ತಂದೆ ಜೊತೆ ಕೆಲಸ ಮಾಡುತ್ತಿದ್ದರು.

310
ಬಾಲ್ಯದಲ್ಲಿಯೇ ಸಿನಿಮಾ ಕ್ರೇಜ್ ಇದ್ದ ಪ್ರೇಮ್, ವರ್ಷಕ್ಕೆ 150-200 ಚಿತ್ರಗಳನ್ನು ಚಿತ್ರಮಂದಿರಗಳಲ್ಲಿಯೇ ನೋಡುತ್ತಿದ್ದರಂತೆ.

410
ಟಿ.ಎಸ್ ಸೀತಾರಾಮ್ ಧಾರಾವಾಹಿವೊಂದರಲ್ಲಿ ಕಾರ್ ಡ್ರೈವರ್ ಪಾತ್ರ ಮಾಡಿದ್ದಾರೆ.

510
'ಮನ್ವಂತರ' ಧಾರಾವಾಹಿಯಲ್ಲಿ ನಟಿಸುವುದಕ್ಕೆ ಪ್ರೇಮ್ ಎಪಿಸೋಡ್‌ಗೆ 300 ರೂ. ಪಡೆಯುತ್ತಿದ್ದರಂತೆ.

610
2004ರಲ್ಲಿ 'ಪ್ರಾಣ' ಚಿತ್ರದ ಮೂಲಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.

710
ಪ್ರೇಮ್ ಆಗಸ್ಟ್ 1, 2000ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

810
ಪ್ರೇಮ್ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್.

910
ಡಾ. ರಾಜ್‌ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದ್ದ ಮಾರನೇ ದಿನವೇ ಪ್ರೇಮ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆಗ ಅವರು ಮದುವೆಯನ್ನು ರಿಜಿಸ್ಟರ್ ಮಾಡಿಸಿರಲಿಲ್ಲ.

1010
14ನೇ ವರ್ಷದ ವಿವಾಹ ವಾರ್ಷಿಕೋತ್ಸವದಂದು ತಮ್ಮ ರಿಜಿಸ್ಟರ್ ಮಾಡಿಸಿಕೊಂಡಿದ್ದು ವಿಶೇಷ.