25 ವರ್ಷದಲ್ಲಿ 49 ಚಿತ್ರಗಳು; ಕಿಚ್ಚ ಸುದೀಪ್‌ ಸಿನಿ ಜರ್ನಿ!

First Published | Jan 31, 2020, 12:03 PM IST

ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಸಿನಿ ಜರ್ನಿಗೆ ಇಂದು 25ವರ್ಷದ ಸಂಭ್ರಮ. ಸ್ಪರ್ಶ ಚಿತ್ರದ ಮೂಲಕ ನಾಯಕ ನಟನಾಗಿ ಮಿಂಚಿದ ಬಾದ್‌ ಶಾ ಕೋಟಿಗೆ ಒಬ್ಬ. ಕಿಚ್ಚ ಜೀವನ 10 ಇಂಟ್ರೆಸ್ಟಿಂಗ್ ವಿಚಾರಗಳು ಇಲ್ಲಿವೆ ನೋಡಿ...
 

ಬ್ಯಾಗ್ರೌಂಡ್‌ ಇಲ್ಲದೇ ಚಿತ್ರರಂಗಕ್ಕೆ ಕಾಲಿಟ್ಟ ಕಿಚ್ಚ ತಿಂಗಳಿಗೆ ಸುಮಾರು 500 ರೂ. ದುಡಿಯುತ್ತಿದ್ದರು.
ವೃತ್ತಿ ಜೀವನದಲ್ಲಿ ಕಿಚ್ಚನಿಗೆ ಬ್ರೆಕ್‌ ಕೊಟ್ಟ ಸಿನಿಮಾ 'ಹುಚ್ಚ'
Tap to resize

ಸುದೀಪ್‌ ತಂದೆ ದೊಡ್ಡ ಹೋಟಲ್‌ ಮಾಲೀಕರಾಗಿದ್ದರೂ, ಸುದೀಪ್‌ ಅವರಿಂದ ಹಣ ಪಡೆಯುತ್ತಿರಲಿಲ್ಲ.
ವೃತ್ತಿ ಜೀವನ ಆರಂಭದ ಮೊದಲು ಫೋಟೋ ಶೋಟ್ ಅಥವಾ ಕ್ರಿಕೆಟ್‌ ಆಡಿ ಹಣ ಸಂಪಾದಿಸುತ್ತಿದ್ದರು.
'ಕಿಚ್ಚ' ಚಿತ್ರದ ನಂತರ 'ಸ್ವಾತಿ ಮುತ್ತು', 'ಹೆಬ್ಬುಲಿ' ಹಾಗೂ 'ಈಗ' ಬಿಗ್‌ ಹಿಟ್‌ ತಂದು ಕೊಟ್ಟಿದೆ.
ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಹಿಂದಿ,ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ಸುದೀಪ್ ಮಿಂಚುತ್ತಿದ್ದಾರೆ.
ನಟನಾಗಿ ಮಾತ್ರವಲ್ಲದೆ ನಿರೂಪಕ, ಗಾಯಕ ಹಾಗೂ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ.
ಸುದೀಪ್‌ ನೆಚ್ಚಿನ ಆಹಾರ ತರಕಾರಿ ಪಲಾವ್‌, ರಾಗಿ ಮುದ್ದೆ ಹಾಗೂ ರೋಟಿ.
ಅಡುಗೆ ಮಾಡುವುದೆಂದರೆ ಸುದೀಪ್‌ಗೆ ತುಂಬಾ ಇಷ್ಟ.
ಸುದೀಪ್‌ಗೆ ಪುತ್ರಿ ಶಾನ್ವಿ ಬೆಸ್ಟ್‌ ಫ್ರೆಂಡ್‌.

Latest Videos

click me!