Kiccha Sudeep Bodyguard:‌ ಇಟಲಿಯಿಂದ ಬಂದ ಕಿಚ್ಚ ಸುದೀಪ್ ಬಾಡಿಗಾರ್ಡ್‌ ಸಾಧನೆ ಅಷ್ಟಿಷ್ಟಲ್ಲ; ಆ ಆಸೆ ಇದ್ಯಂತೆ

Published : Jun 08, 2026, 08:48 AM IST

actor kiccha sudeep bodyguard: ನಟ ರಾಮ್‌ ಚರಣ್‌ ತೇಜ ಬಾಡಿಗಾರ್ಡ್‌ ಕೆವಿನ್‌ ಅವರದ್ದೇ ಹವಾ ಆಗಿದೆ. ಕೆವಿನ್‌ ಬಾಡಿ, ಅವರ ಶಕ್ತಿ ಸಾಮರ್ಥ್ಯ ಏನು ಎನ್ನೋದನ್ನು ನೋಡಿದ ಜನತೆ, ಅವರ ಜೊತೆ ಫೋಟೋ ತಗೊಳ್ಳಲು ಮುಗಿ ಬಿದ್ದಿದ್ದಾರೆ. ಈಗ ಕಿಚ್ಚ ಸುದೀಪ್‌ ಬಾಡಿಗಾರ್ಡ್‌ ಕೂಡ ಟ್ರೆಂಡ್‌ ಆಗುತ್ತಿದ್ದಾರೆ.  

PREV
15
ಬಾಡಿಗಾರ್ಡ್‌ ಹೆಸರೇನು?

ಕಿಚ್ಚ ಸುದೀಪ್‌ ಅವರಿಗೆ ಈಗ ಹೊಸ ಬಾಡಿಗಾರ್ಡ್‌ ಬಂದಿದ್ದಾರೆ. ಹೌದು, ಸೆರ್ಜಿಯಸ್‌ ವೊಲಾಕ್‌ ( Sergiusz Wolak ) ಎನ್ನುವವರು ಬಂದಿದ್ದಾರೆ. ಇವರ ಹೈಟ್‌, ಸ್ಟೈಲ್‌ ನೋಡಿ ಕನ್ನಡಿಗರು ಬೆರಗಾಗಿದ್ದಾರೆ.

25
ಎತ್ತರ, ತೂಕ ಎಷ್ಟು?

ಸೆರ್ಜಿಯಸ್‌ ವೊಲಾಕ್‌ ಅವರ ಹೈಟ್‌ 6.4 ft ಇದ್ದು, ತೂಕ 114ಕೆಜಿ ಇದ್ದಾರೆ.

35
ಸಾಧನೆ ಏನು?

2025 Europen Men's physique champion 40+ Nabba ಎಂದು ಪಟ್ಟ ಪಡೆದಿದ್ದಾರೆ.

ಒಂದು ಸಪ್ಲಿಮೆಂಟ್‌ ಕಂಪೆನಿಯ ಬ್ರ್ಯಾಂಡ್‌ ಅಂಬಾಸಿಡರ್‌ ಕೂಡ ಹೌದು

45
ಪ್ರತಿಭೆ ಏನು?

ಸೆರ್ಜಿಯಸ್‌ ವೊಲಾಕ್‌ ಅವರು ಮಾಡೆಲ್‌ ಕೂಡ ಹೌದು,‌ ಜಿಮ್‌ ಬಾಡಿ ಟ್ರೇನರ್ ಅಷ್ಟೇ ಅಲ್ಲದೆ ನಟ ಕೂಡ ಹೌದು. ಈ ಹಿಂದೆ ಅವರು ವಿದೇಶಿ ಸಿನಿಮಾಗಳಲ್ಲಿ ನಟಿಸಿದ್ದರಂತೆ.

55
ಆಸೆ ಏನು?

ಭಾರತದಲ್ಲಿ ಇರುವ ಆಸೆ ಇದೆ, ನೋಡೋಣ ಎಂದು ಹೇಳಿರುವ ಬಾಡಿಗಾರ್ಡ್‌ ಮುಂದಿನ ದಿನಗಳಲ್ಲಿ ಇಲ್ಲಿಯೂ ಅವಕಾಶ ಸಿಕ್ಕರೆ ನಟಿಸುವೆ ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories