ಸೆರಗು ಬಿಚ್ಚಿ ನಿಂತ ಜೈ ಜಗದೀಶ್ ಪುತ್ರಿ; ಸೊಂಟದಲ್ಲಿರುವ ಮಚ್ಚೆ ಮೇಲೆ ಪಡ್ಡೆ ಹುಡುಗರ ಕಣ್ಣು!

First Published | Aug 9, 2024, 1:04 PM IST

ವರಮಹಾಲಕ್ಷ್ಮಿ ಹಬ್ಬ ಪ್ರಯುಕ್ತ ಲಂಗಾ ದಾವಣಿಯಲ್ಲಿ ಫೋಟೋಶೂಟ್ ಮಾಡಿಸಿದ ವೈಭವಿ ಜಗದೀಶ್...ಫೋಟೋ ವೈರಲ್...... 
 

 ಕನ್ನಡ ಚಿತ್ರರಂಗದ ಹಿರಿಯ ನಟ ಜೈ ಜಗದೀಶ್‌ ಮುದ್ದಿನ ಪುತ್ರಿ ವೈಭವಿ ಜಗದೀಶ್ ಮೊದಲ ಸಲ ಲಂಗಾ ದಾವಣಿ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. 

ಮಾಯಾ ಡಿಸೈನರ್ ಸ್ಟುಡಿಯೋ ಡಿಸೈನ್ ಮಾಡಿರುವ ಪಿಂಕ್ ಬಣ್ಣದ ಲಂಗಾ ದಾವಣಿಯನ್ನು ವೈಭವಿ ಮಿಂಚಿದ್ದಾರೆ. ಲುಕ್ ಹೆಚ್ಚಿಸಲು ಅಭೂಷನ್‌ ಆಭರಣ ಧರಿಸಿದ್ದಾರೆ.

Tap to resize

ಒಂದೆರಡು ಫೋಟೋದಲ್ಲಿ ದಾವಣಿ/ಸೆರಗು ಧರಿಸಿದ್ದಾರೆ, ಉಳಿದ ಫೋಟೋಗಳಲ್ಲಿ ಸೆರಗು ಬಿಚ್ಚಿ ಬೋಲ್ಡ್‌ ಆಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಸೊಂಟದಿಂದ ಕೆಳಗೆ ಧರಿಸಿರುವ ಲಂಗಾ ಮೇಲೆ ಪಡ್ಡೆ ಹುಡುಗರ ಕಣ್ಣು ಬಿದ್ದಿದೆ. ಅಲ್ಲಿರುವ ಟ್ಯಾಟೂ ಓದಲು ಪ್ರಯತ್ನ ಪಟ್ಟಿದ್ದಾರೆ ಅದನ್ನು ಕಾಮೆಂಟ್ ಮಾಡಿದ್ದಾರೆ.

ಈ ಲುಕ್‌ನಲ್ಲಿ ವೈಭವಿ ಜಗದೀಶ್‌ಗೆ ಪ್ರಶಾಂತ್ ಮೇಕಪ್ ಮಾಡಿದ್ದಾರೆ, ಅಭೂಷಣ್ ಆಭರಣ ನೀಡಿದ್ದಾರೆ ಹಾಗೂ ಚೇತನ್ ರಾಯ್‌ ರಜಪುತ್‌ ಫೋಟೋ ಸೆರೆ ಹಿಡಿದಿದ್ದಾರೆ.

ಸದಾ ಬಿಕಿನಿ, ಶಾರ್ಟ್ಸ್‌ ಮತ್ತು ಇನ್ನಿತ್ತರ ಮಾಡರ್ನ್‌ ಡ್ರೆಸ್‌ಗಳನ್ನು ಧರಿಸುವ ವೈಭವಿ ಜಗದೀಶ್‌ರನ್ನು ಈ ಲುಕ್‌ನಲ್ಲಿ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸೂಪರ್ ವಾವ್ ಎಂದು ಕಾಮೆಂಟ್ ಮಾಡಿದ್ದಾರೆ. 

Latest Videos

click me!