ಕೂರ್ಗ್‌ನಲ್ಲಿ ಐಷಾರಾಮಿ ಮನೆ ಕಟ್ಟಿಸಿದ ನಟ ಗುರುನಂದನ್; ಸರಳ ಗೃಹಪ್ರವೇಶ!

First Published May 8, 2021, 4:42 PM IST

ಸ್ಯಾಂಡಲ್‌ವುಡ್‌ ನಟ ಗುರುನಂದನ್‌ ಕೂರ್ಗ್‌ನಲ್ಲಿ ಮನೆ ಕಟ್ಟಿಸಿದ್ದಾರೆ. ಆಪ್ತರೊಟ್ಟಿಗೆ ಸರಳವಾಗಿ ಗೃಹಪ್ರವೇಶ ಮಾಡಿದ್ದಾರೆ. 

'ಸೈಬರ್ ಯುಗದೋಳ್ ನವ ಯುಗ ಮಧುರ ಪ್ರೇಮ ಕಾವ್ಯಾಂ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟ ಗುರುನಂದನ್.
undefined
2015ರಲ್ಲಿ 'ಫಸ್ಟ್ rank ರಾಜು' ಚಿತ್ರದ ಮೂಲಕ ವೃತ್ತಿ ಜೀವನದಲ್ಲಿ ಬಿಗ್ ಹಿಟ್ ಕಂಡರು.
undefined
'ರಾಜು ಜೇಮ್ಸ್ ಬಾಂಡ್' ಸಿನಿಮಾ ಚಿತ್ರೀಕರಣ ನಡೆಯುತ್ತಿದೆ.
undefined
ಇದೀಗ ತಮ್ಮ ಹುಟ್ಟೂರಿನಲ್ಲಿ ಐಷಾರಾಮಿ ಮನೆ ಕಟ್ಟಿಸಿದ್ದಾರೆ.
undefined
ಕೂರ್ಗ್‌ನಲ್ಲಿ ಸಿಟಿ ಸ್ಟೈಲ್ ಮನೆ ಕಟ್ಟಿಸಿದ್ದಾರೆ.
undefined
ಕೊರೋನಾ ಇರುವ ಕಾರಣ ಕುಟುಂಬಸ್ಥರು ಮಾತ್ರ ಗೃಹಪ್ರವೇಶದಲ್ಲಿ ಭಾಗಿಯಾಗಿದ್ದಾರೆ.
undefined
click me!