ಅಣ್ಣ ಚಿರು ಆಶೀರ್ವಾದ, ಕೊರೋನಾ ಗೆದ್ದ ಆಕ್ಷನ್ ಪ್ರಿನ್ಸ್

Published : Jul 22, 2020, 08:43 PM IST

ಬೆಂಗಳೂರು(ಜು.  22)  ಕೊರೋನಾ ಸೋಂಕಿಗೆ ತುತ್ತಾಗಿದ್ದ ನಟ ಧ್ರುವ ಸರ್ಜಾ ಗುಣಮುಖರಾಗಿದ್ದಾರೆ. ಪತ್ನಿ ಪ್ರೇರಣಾ ಸಹ ಕೊರೋನಾ ಸೋಂಕಿನಿಂದ ಹೊರಬಂದಿದ್ದಾರೆ. ಅಣ್ಣನ ಆಶೀರ್ವಾದಿಂದಲೇ ನಾವು ಗುಣಮುಖರಾಗಿದ್ದೇವೆ ಎಂದಿದ್ದಾರೆ.

PREV
18
ಅಣ್ಣ ಚಿರು ಆಶೀರ್ವಾದ, ಕೊರೋನಾ ಗೆದ್ದ ಆಕ್ಷನ್ ಪ್ರಿನ್ಸ್

ಅಣ್ಣ ಚಿರಂಜೀವಿ ಸರ್ಜಾ ಆಶೀರ್ವಾದದಿಂದ ನಾನು ಕೊರೋನಾ ಗೆದ್ದಿದ್ದೇನೆ ಎಂದು ಧ್ರುವ ಸರ್ಜಾ ಟ್ವೀಟ್ ಮಾಡಿದ್ದಾರೆ.

28

ಗುರುವಾ ಮಧ್ಯಾಹ್ನ ನಡೆದ ಕೊರೋನಾ ಟೆಸ್ಟ್ ಫಲಿತಾಂಶದಲ್ಲಿ ಎಲ್ಲರಿಗೂ ನೆಗೆಟಿವ್ ಬಂದಿದೆ.

38

ಇನ್ನೊಂದು ಕಡೆ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸಕಹ ಕೊರೋನಾಕ್ಕೆ ತುತ್ತಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

48

ಜು.7 ರಂದು ನಟ ಚಿರಂಜೀವಿ ಸರ್ಜಾ ಅವರು ಮೃತಪಟ್ಟರು. ಸರ್ಜಾ ಫ್ಯಾಮಿಲಿಗೆ ಚಿರು ಸಾವು ದೊಡ್ಡ ಆಘಾತವನ್ನು ನೀಡಿತ್ತು. ಆ ಬಳಿಕ ಧ್ರುವ ಹಾಗೂ ಪ್ರೇರಣಾರಿಗೆ ಕೊರೋನಾ ಪಾಟಿಟಿವ್​ ಕಾಣಿಸಿಕೊಂಡಿತು.

58

ಸ್ಯಾಂಡಲ್ ವುಡ್ ಗೆ ವಕ್ಕರಿಸಿದ್ದ ಕೊರೋನಾ ಧ್ರುವ ಸರ್ಜಾ ಅವರಲ್ಲಿ ಕಾಣಿಸಿಕೊಂಡಿತ್ತು.

68

ಆಸ್ಪತ್ರೆಯಲ್ಲಿ ಕೆಲ ಕಾಲ ಚಿಕಿತ್ಸೆ ಪಡೆದ ಸರ್ಜಾ ವೈದ್ಯರ ಸಲಹೆ ಮೇರೆಗೆ ಮನೆಗೆ ವಾಪಸಾಗಿದ್ದರು.

78

ಕೊರೋನಾ ಇದ್ದರೂ ಸಹ ವರ್ಕ್ ಔಟ್ ಮಾಡುತ್ತ ಅಭಿಮಾನಿಗಳ ಮುಂದೆ ಲೈವ್ ಬಂದಿದ್ದರು.

88

ಧ್ರುವ ಸರ್ಜಾ ಕೊರೋನಾದಿಂದ ಮುಕ್ತವಾಗಿರುವುದು ಸ್ಯಾಂಡಲ್ ವುಡ್ ನಿಟ್ಟುಸಿರು ಬಿಡುವಂತೆ ಮಾಡಿದೆ.

click me!

Recommended Stories