ಕ್ವಾರೆಂಟೈನಲ್ಲಿರೋ ಸುಮಲತಾ ಫೋಟೋ ಶೇರ್ ಮಾಡಿದ ಅಭೀಷೇಕ್

Suvarna News   | Asianet News
Published : Jul 22, 2020, 12:43 PM ISTUpdated : Jul 22, 2020, 12:45 PM IST

ನಟ ಅಭಿಷೇಕ್ ಅಂಬರೀಶ್ ತಾಯಿ ಸಂಸದೆ ಸುಮಲತಾ ಅಂಬರೀಶ್ ಅವರ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಕ್ವಾರೆಂಟೈನಲ್ಲಿರುವ ತಾಯಿಯ ಫೋಟೋ ಶೇರ್ ಮಾಡಿ ಅವರು ಆರಾಮವಾಗಿದ್ದಾರೆ ಎಂದಿದ್ದಾರೆ.

PREV
18
ಕ್ವಾರೆಂಟೈನಲ್ಲಿರೋ ಸುಮಲತಾ ಫೋಟೋ ಶೇರ್ ಮಾಡಿದ ಅಭೀಷೇಕ್

ನಟ ಅಭಿಷೇಕ್ ಅಂಬರೀಶ್ ತಾಯಿ ಸಂಸದೆ ಸುಮಲತಾ ಅಂಬರೀಶ್ ಅವರ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

28

ಕ್ವಾರೆಂಟೈನಲ್ಲಿರುವ ತಾಯಿಯ ಫೋಟೋ ಶೇರ್ ಮಾಡಿ ಅವರು ಆರಾಮವಾಗಿದ್ದಾರೆ ಎಂದಿದ್ದಾರೆ.

38

ಎಲ್ಲರೂ ಅಮ್ಮ ಹೇಗಿದ್ದಾರೆ ಎಂದು ಕೇಳುತ್ತಿದ್ದೀರಿ. ಅವರು ಆರಾಮವಾಗಿದ್ದಾರೆ ಎಂದು ಅಭಿಷೇಕ್ ಇನ್‌ಸ್ಟಾ ಸ್ಟೋರಿ ಹಾಕಿದ್ದಾರೆ.

48

ದೇವರ ಸಯೆಯಿಂದ ಶೀಘ್ರವೇ ಅವರು ಸಂಪೂರ್ಣ ಗುಣಮುಖರಾಗಲಿದ್ದಾರೆ.

58

ಅಮ್ಮನಿಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಅಭಿಷೇಕ್ ಬರೆದಿದ್ದಾರೆ.

68

78

ಯಾರಿಗೆ ಬೇಕಾದರೂ ಕೊರೋನಾ ವೈರಸ್ ತಗಲುಬಹುದು. ಹಾಗಾಗಿ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದಿದ್ದಾರೆ. 

88

ಮಾಸ್ಕ್‌ ಧರಿಸಿ, ಸ್ಯಾನಿಟೈಸರ್ ಬಳಸಿಕೊಂಡು, ಆದಷ್ಟು ಸಲ ಕೈ ತೊಳೆಯಿರಿ ಎಂದಿದ್ದಾರೆ.

click me!

Recommended Stories