ಶುರುವಾಯ್ತು ಆ್ಯಕ್ಷನ್ ಪ್ರಿನ್ಸ್ ಮದುವೆ ಸಂಭ್ರಮ; ಫೋಟೋ ನೋಡಿ!

First Published Nov 23, 2019, 3:46 PM IST

ಸ್ಯಾಂಡಲ್‌ವುಡ್ ಪೊಗರು ಧ್ರುವ ಸರ್ಜಾ ಹಾಗೂ ಪ್ರೇರಣಾ ಹಸೆ ಮಣೆ ಏರಲು ಸಜ್ಜಾಗಿದ್ದಾರೆ. ಬೆಂಗಳೂರು ನಿವಾದಲ್ಲಿ ಶಾಸ್ತ್ರೋಕ್ತವಾಗಿ ಮೆಹಂದಿ ಕಾರ್ಯಕ್ರಮ ನಡೆದಿದೆ. ಅಣ್ಣ -ಅತ್ತಿಗೆ ಜೊತೆ ಧ್ರುವ ಸರ್ಜಾ ಸಂಭ್ರಮಿಸುತ್ತಿರುವ ಕ್ಷಣಗಳಿವು.

ಸ್ಯಾಂಡಲ್ ವುಡ್ ಆ್ಯಕ್ಷನ್ ಪ್ರಿನ್ಸ್ ಗೆ ಮದುವೆ ಸಂಭ್ರಮ
undefined
ಮನೆಯಂಗಳದಲ್ಲಿ ಮಿನುಗುತ್ತಿರೋ ಚಪ್ಪರ, ಬಾಳೆ ಕಂಬ
undefined
ಇಡೀ ಬೀದಿಗೆ ಚಪ್ಪರ ಹಾಕಲಾಗಿದೆ
undefined
ಚಪ್ಪರ ಪೂಜೆ ಮತ್ತು ಅರಿಶಿನ ಶಾಸ್ತ್ರ ನಡೆದಿದೆ.
undefined
ಬಹುಕಾಲದ ಗೆಳತಿ ಪ್ರೇರಣಾ ಶಂಕರ್ ಕೈ ಹಿಡಿಯುತ್ತಿರೊ ನಟ ಧ್ರುವ ಸರ್ಜಾ
undefined
24 ರಂದು ಬೆಳ್ಳೆಗ್ಗೆ 7.15 ರಿಂದ 7.45 ಕ್ಕೆ ವಿವಾಹ ಮುಹೂರ್ತ ನಿಗದಿಯಾಗಿದೆ.
undefined
ಸಂಜೆ 7 ಗಂಟೆ ನಂತರ ಆರತಕ್ಷತೆ ಕಾರ್ಯಕ್ರಮ ಜರುಗಲಿದೆ
undefined
ತೆರೆ ಮೇಲಿನ ಮಗನಿಗೆ ಅರಿಶಿನ ಶಾಸ್ತ್ರ ನೆರವೇರಿಸಿದ ನಟಿ ತಾರಾ..!
undefined
ಭಾವಿ ಪತ್ನಿ ಸ್ನೇಹಿತರೊಂದಿಗೆ ಧ್ರುವ ಸರ್ಜಾ
undefined
ಮೇಘನಾ ರಾಜ್ ಹಾಗೂ ಪೇರಣಾ ಸರ್ಜಾ ಮನೆಯ ಸೊಸೆಯಂದಿರು
undefined
click me!