ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ.
ಈ ಜೋಡಿಗೆ ವಿನೀಶ್ ಎಂಬ ಮುದ್ದಾದ ಮಗನಿದ್ದಾನೆ.
ವಿಜಯಲಕ್ಷ್ಮಿ ಪ್ರೆಸ್ಟಿಜ್ ಅಪಾರ್ಟ್ಮೆಂಟ್ ನಲ್ಲಿ ವಾಸವಿದ್ದಾರೆ.
ವಿಜಯಲಕ್ಷ್ಮಿ ತುಂಬಾ ಸ್ಟೈಲಿಶ್
ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್
ಸೀರೆಯಲ್ಲಿ ಕಂಗೊಳಿಸುತ್ತಿರುವ ವಿಜಯಲಕ್ಷ್ಮಿ
vijayalakshmi darshan
ವಿಜಯಲಕ್ಷ್ಮಿ ಲೈಮ್‌ಲೈಟ್‌ಯಿಂದ ಸ್ವಲ್ಪ ದೂರ.
ಹೆಚ್ಚಾಗಿ ಮಗನ ಜೊತೆ ಟೈಂ ಸ್ಪೆಂಡ್ ಮಾಡುತ್ತಾರೆ.
ಸೆಲೆಬ್ರಿಟಿಗಳ ಪತ್ನಿಯರು ಸೇರಿ ಮಾಡುವ ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಾರೆ .
Suvarna News