ರೋಹಿತ್, ಅಮಿತ್ ಹಾಗೂ ಸಂಘದ ಯುವ ಅಧ್ಯಕ್ಷರಾದ ಮನು(ಅಪ್ಪಿ)ಯಿಂದ ಜನ ಸೇವೆ.

49
ಆರಕ್ಷಕರಿಗೆ ಮದ್ಯಾಹ್ನ ಊಟ ಜೊತೆಗೆ ನೀರಿನ ಬಾಟಲ್ ಕೊಡಲಾಗುತ್ತಿದೆ.

59
ತಂಡದವರು ಶೇರ್ ಮಾಡಿಕೊಂಡಿರುವ ಫೋಟೋಗಳಿವು.
ತಂಡದವರು ಶೇರ್ ಮಾಡಿಕೊಂಡಿರುವ ಫೋಟೋಗಳಿವು.
69
ಅಭಿಮಾನಿಗಳು ಸಾರ್ವಜನಿಕರಿಗೆ #StayAtHomeSaveLive ಎಂದು ಹೇಳುತ್ತಾರೆ.

79
ಕೆಲ ದಿನಗಳ ಹಿಂದೆ ಮಗಳಿಗೆ ಸಮರ್ ಕಟ್ ಮಾಡಿಸಲು ನಂಜನಗುಡಿನಲ್ಲಿ ಕಾಣಿಸಿಕೊಂಡ ಯಶ್ ದಂಪತಿಗಳು.

89
ಯಶ್ ಕುಟುಂಬ ಮೋದಿ ನೀಡಿದ ಚಪ್ಪಾಳೆ ಹಾಗೂ ಜೋತಿ ಬೆಳಗುವ ಕೆರೆ ಸಾಥ್ ನೀಡಿದ್ದಾರೆ.

99
ಯಶ್ ಅಭಿಮಾನಿಗಳು ಹೀಗೆ ಒಟ್ಟಾಗಿ ಸಾರ್ವಜನಿಕರಿ ಸಹಾಯ ಮಾಡಲಿ ಎಂದು ಆಶಿಸೋಣ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.