Puneeth Rajkumar ಸಮಾಧಿಗೆ ಪೂಜೆ ಸಲ್ಲಿಸಿದ ಜಾನಿ ಮಾಸ್ಟರ್; ಅತ್ತಿಗೆಯನ್ನು ಭೇಟಿ ಮಾಡಿದೆ ಎಂದು ಪೋಸ್ಟ್‌

Published : Feb 13, 2023, 12:47 PM IST

ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೇಟಿ ಮಾಡಿದ ಪವರ್ ಸ್ಟಾರ್ ಡ್ಯಾನ್ಸ್‌ ನೃತ್ಯ ಸಂಯೋಜಕ ಜಾನಿ ಮಾಸ್ಟರ್. ಸಾಮಾಜಿಕ ಜಾಲತಾನದಲ್ಲಿ ಫೋಟೋ ವೈರಲ್...

PREV
16
 Puneeth Rajkumar ಸಮಾಧಿಗೆ ಪೂಜೆ ಸಲ್ಲಿಸಿದ ಜಾನಿ ಮಾಸ್ಟರ್; ಅತ್ತಿಗೆಯನ್ನು ಭೇಟಿ ಮಾಡಿದೆ ಎಂದು ಪೋಸ್ಟ್‌

ಅಪ್ಪು ಡ್ಯಾನ್ಸ್‌ ಡ್ಯಾನ್ಸ್‌ ಹಾಡು ಮತ್ತು ರಾ ರಾ ರಕ್ಕಮ್ಮ ಹಾಡನ್ನು ಕೊರಿಯೋಗ್ರಫಿ ಮಾಡಿರುವ ಜಾನಿ ಮಾಸ್ಟರ್‌ ನಿನ್ನೆ ಅಪ್ಪು ನಿವಾಸಕ್ಕೆ ಭೇಟಿ ನೀಡಿದ್ದಾರೆ. 

26

'ಅತ್ತಿಗೆ ಅಶ್ವಿನಿ ರೇವಂತ್‌ ಗಾರು ಅವರನ್ನು ಪುನೀತ್ ರಾಜ್‌ಕುಮಾರ್ ನಿವಾಸದಲ್ಲಿ ಭೇಟಿ ಮಾಡಿದೆ. ಅತ್ತಿಗೆ ಸದಾ ನಮ್ಮ ಸಪೋರ್ಟ್‌ ಸಿಸ್ಟಮ್ ಆಗಿದ್ದರು.' ಎಂದು ಮಾಸ್ಟರ್ ಬರೆದುಕೊಂಡಿದ್ದಾರೆ.

36

 'ಡಾ.ರಾಜ್‌ಕುಮಾರ್ ಮತ್ತು ಅಪ್ಪು ಸರ್ ಅವರನ್ನು ಜೊತೆ ಕಳೆದ ಸವಿ ನೆನಪುಗಳನ್ನು ಹಂಚಿಕೊಂಡಿದೆ. ಅಣ್ಣ ಎಲ್ಲಿದ್ದರೂ ಅವರ ಆಶೀರ್ವಾದ ನಮ್ಮ ಮೇಲಿರುತ್ತದೆ' ಎಂದಿದ್ದಾರೆ ಜಾನಿ.

46

ಸದಾಶಿವ ನಗರದಲ್ಲಿರುವ ಪುನೀತ್‌ ರಾಜ್‌ಕುಮಾರ್ ನಿವಾಸದಲ್ಲಿ ಕೆಲ ಸಮಯ ಕಳೆದು ಆನಂತರ ಕಂಠೀರವ ಸ್ಟುಡಿಯೋದಲ್ಲಿ ಸಮಾಧಿ ಪೂಜೆ ಸಲ್ಲಿಸಿದ್ದಾರೆ. 

56

 ಅಕಿರ, ರಾಜಕುಮಾರ, ರಾಜರಥ, ನಟಸಾರ್ವಭೌಮ, ಯುವರತ್ನ, ವಿಕ್ರಾಂತ್ ರೋಣ ಸೇರಿದಂತೆ ಹಲವು ಬಿಗ್ ಬಜೆಟ್ ಸ್ಟಾರ್‌ ನಟರ ಸಿನಿಮಾಗಳಿಗೆ ಮಾಸ್ಟರ್‌ ನೃತ್ಯ ಸಂಯೋಜನೆ ಮಾಡಿದ್ದಾರೆ. 

66

ಜಾನಿ ಮಾಸ್ಟರ್‌ ಅಪ್ಪು ಅವರ 3 ಸಿನಿಮಾ ಕೊರಿಯೋಗ್ರಾಫ್‌ ಮಾಡಿದ್ದಾರೆ. ಅಪ್ಪು ಒಳ್ಳೆಯ ಡ್ಯಾನ್ಸರ್ ಆಗಿರುವ ಕಾರಣ ಆ ಹಾಡುಗಳು ಹಿಟ್ ಆಗುತ್ತಿತ್ತಂತೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories