ಆರ್‌ಜೆ ನೇತ್ರಾ ಧ್ವನಿ ಕೇಳಿರುತ್ತೀರಿ, ಆದ್ರೆ ಅವ್ರು ಹೇಗಿದ್ದಾರೆ ನೋಡಿದ್ದೀರಾ?

First Published | Jan 3, 2020, 12:39 PM IST

ವಿಭಿನ್ನ ಧ್ವನಿ ಮೂಲಕ ಮನೆ-ಮನಗಳ ಮಾತಾಗಿರುವ ಆರ್‌ಜೆ ನೇತ್ರಾ ನಟಿಯಾಗಿಯೂ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನೇತ್ರಾ ಬಗ್ಗೆ ಇಂಟ್ರೆಸ್ಟಿಂಗ್ ಫ್ಯಾಕ್ಟ್ಸ್ ಇಲ್ಲಿದೆ.  ಇನ್‌ಸ್ಟಾಗ್ರಾಂನಲ್ಲಿ ನೇತ್ರಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು. 
 

ಆರ್‌ಜೆ ನೇತ್ರಾ ಮೊದಲ ಹೆಸರು ಸುನೇತ್ರಾ ನಾಗರಾಜ್‌.
ಇಂಡಿಯನ್‌ ಕನ್ನಡ ರೆಡಿಯೋ ಜಾಕಿ ಹಾಗೂ ಕನ್ನಡದ ನಟಿ
Tap to resize

'ಆಟಗಾರ' ಹಾಗೂ 'ರಿಂಗ್‌ ರೋಡ್‌ ಶುಭ' ಚಿತ್ರದಲ್ಲಿ ಅಭಿನಯಿಸಿದ್ದಾರೆ.
ನೇತ್ರಾ ಮೂಲತಃ ಮೈಸೂರಿನವರು
ಕಂಪ್ಯೂಟರ್‌ ಇಂಜಿನೀಯರಿಂಗ್‌ನಲ್ಲಿ ಪದವಿ ಪಡೆದುಕೊಂಡಿದ್ದಾರೆ.
ಬಿಗ್‌ ಬಾಸ್‌ ಸೀಸನ್‌-3 ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು
Red FM nಲ್ಲಿ ವೃತ್ತಿ ಆರಂಭಿಸಿದ್ದರು
ಸದ್ಯಕ್ಕೆ Radio city FM ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರೀತಿಸುತ್ತಿದ್ದ ಹುಡುಗನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು
ಇವರಿಗೆ ಮುದ್ದಾದ ಗಂಡು ಮಗನಿದ್ದಾನೆ.

Latest Videos

click me!