ಶ್ರೀ ಮುರಳಿ-ವಿದ್ಯಾ 20 ವರ್ಷದ ಲವ್‌ ಸ್ಟೋರಿಗೆ ಸಾಕ್ಷಿಯಾಯ್ತು ಈ ಫೋಟೋಸ್!

Suvarna News   | Asianet News
Published : Dec 31, 2019, 01:17 PM ISTUpdated : Dec 31, 2019, 01:18 PM IST

ಸ್ಯಾಂಡಲ್‌ವುಡ್ ರೋರಿಂಗ್ ಕಪಲ್ ಶ್ರೀಮುರಳಿ ಹಾಗೂ ವಿದ್ಯಾ 20 ವರ್ಷದ ಲವ್ ಆ್ಯನಿವರ್ಸರಿಯನ್ನು ಮೆಮೋರಬಲ್ ಆಗಿ ಸೆಲಬ್ರೇಟ್ ಮಾಡಿಕೊಂಡಿದ್ದಾರೆ.  ಖ್ಯಾತ  ಫೋಟೋಗ್ರಾಫರ್ ಚಂದನ್ ಗೌಡರಿಂದ ನಂದಿಗ್ರಾಮದ ಭೋಗನಂದಿಶ್ವರ ದೇವಸ್ಥಾನದಲ್ಲಿ  ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಅವರು ತೆಗೆದ ಕೆಲವು ಫೋಟೋಗಳು ಇಲ್ಲಿವೆ ನೋಡಿ!   

PREV
110
ಶ್ರೀ ಮುರಳಿ-ವಿದ್ಯಾ 20 ವರ್ಷದ ಲವ್‌ ಸ್ಟೋರಿಗೆ ಸಾಕ್ಷಿಯಾಯ್ತು ಈ ಫೋಟೋಸ್!
ಶ್ರೇಷಾದ್ರಿಪುರಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಮೊದಲನೇ ದಿನ ಶ್ರೀಮುರಳಿ, ವಿದ್ಯಾ ಮೆಟ್ಟಿಲು ಇಳಿದು ಬರುವುದನ್ನು ಕಂಡು ಅಲ್ಲೇ ಲವ್‌ ಅಟ್ ಫರ್ಸ್ಟ್‌ ಸೈಟ್‌ ಆಯ್ತಂತೆ!

210
ವಿದ್ಯಾ ನೋಡಿದಾಕ್ಷಣ 'ಮದುವೆ ಆದ್ರೆ ಇವಳನ್ನೇ ಆಗಬೇಕು' ಎಂದು ಸ್ನೇಹಿತರಿಗೆ ಹೇಳಿದರಂತೆ.

310
ವಿದ್ಯಾಳನ್ನು ಮಾತನಾಡಿಸಲು ಮುರುಳಿ ಮೂರು ತಿಂಗಳು ತೆಗೆದುಕೊಂಡರಂತೆ

410
1999 ಡಿಸೆಂಬರ್ 30 ರಂದು 'ನಾನು ನಿನ್ನ ಲವ್ ಮಾಡ್ತಿದೀನಿ. ನಿನ್ನ ಮದ್ವೆ ಮಾಡಿಕೊಳ್ಳುತ್ತೇನೆ. ಹೊಸ ವರ್ಷ ಶುರುವಾಗೋಕೆ ಇನ್ನೂ ಸಮಯ ಇದೆ. ನಾನು ಮನೆಗೆ ಹೋಗಿ ಕಾಲ್ ಮಾಡ್ತೀನಿ ನೀನು ಪಿಕ್ ಮಾಡಿದ್ರೆ ನಿನ್ನ ಒಪ್ಪಿಗೆ ಇದೆ' ಎಂದು ಹೇಳಿ ಹೊರಟರಂತೆ!

510
ವಿದ್ಯಾ ಶ್ರೀಮುರಳಿಗಿಂತ ಒಂದು ವರ್ಷ ಜೂನಿಯರ್
ವಿದ್ಯಾ ಶ್ರೀಮುರಳಿಗಿಂತ ಒಂದು ವರ್ಷ ಜೂನಿಯರ್
610
20 ವರ್ಷದ ಲವ್‌ ಸ್ಟೋರಿಗೆ ಇವರು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

710
ಭೋಗನಂದಿಶ್ವರ ದೇವಸ್ಥಾನದಲ್ಲಿ ಚಂದನ್ ಗೌಡ್‌ ಫೋಟೋಶೂಟ್ ಮಾಡಿದ್ದಾರೆ.

810
ಇವರಿಗೆ ಇಬ್ಬರು ಮಕ್ಕಳಿದ್ದಾರೆ.
ಇವರಿಗೆ ಇಬ್ಬರು ಮಕ್ಕಳಿದ್ದಾರೆ.
910
2008 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
2008 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
1010
ಶ್ರೀಮುರಳಿ ಸಿಕ್ಕಾಪಟ್ಟೆ ಪೊಸೆಸಿವ್ ಬಾಯ್, ಇವರಿಬ್ಬರ ಪ್ರೀತಿ ಹೀಗೆ ಸದಾಕಾಲ ಇರಲಿ!

click me!

Recommended Stories