ವೀರಪ್ಪನ್ ವೆಬ್‌ಸೀರಿಸ್‌; ಕ್ಲಾಪ್‌ ಮಾಡಿ ಚಾಲನೆ ಕೊಟ್ಟ ಪೊಲೀಸ್ ಅಧಿಕಾರಿ ಅಲೋಕ್‌ ಕುಮಾರ್!

Suvarna News   | Asianet News
Published : Aug 24, 2020, 04:22 PM IST

ದಂತಚೋರ ವೀರಪ್ಪನ್ ಜೀವನಧಾರಿತ ಬಯೋಪಿಕ್‌ ವೆಬ್‌ಸೀರಿಸ್‌ಗೆ ಚಾಲನೆ ಕೊಟ್ಟ ಪೊಲೀಸ್‌ ಹಿರಿಯ ಅಧಿಕಾರಿ ಅಲೋಕ್ ಕುಮಾರ್‌. ಕ್ಲಾಪ್‌ ಹೊಡೆದ ಕ್ಷಣ ಹೀಗಿತ್ತು.....

PREV
18
ವೀರಪ್ಪನ್ ವೆಬ್‌ಸೀರಿಸ್‌; ಕ್ಲಾಪ್‌ ಮಾಡಿ ಚಾಲನೆ ಕೊಟ್ಟ ಪೊಲೀಸ್ ಅಧಿಕಾರಿ ಅಲೋಕ್‌ ಕುಮಾರ್!

AMR ರಮೇಶ್‌ ನಿರ್ದೇಶನ ವೆಬ್‌ಸೀರಿಸ್‌ 'ವೀರಪ್ಪನ್'

28

ವೀರಪ್ಪನ ಪಾತ್ರದಲ್ಲಿ ಮಿಂಚಲಿರುವ ನಟ ಕಿಶೋರ್ ಕುಮಾರ್.

38

2013ರಲ್ಲಿ ರಮೇಶ್‌ 'ಅಟ್ಟಹಾಸ' ಸಿನಿಮಾ ನಿರ್ದೇಶನ ಮಾಡಿದ್ದರು.

48

ವೆಬ್‌ಸೀರಿಸ್‌ಗೆ 'Veerappan Hungery for Killing' ಹೆಸರು ಇಟ್ಟಿದ್ದಾರೆ.

58

ವೀರಪ್ಪನ ಪತ್ತೆ ಹಚ್ಚವುದರಲ್ಲಿ ಎಸ್‌ಟಿಎಫ್‌ ಪ್ರಮುಖ ಪಾತ್ರ ವಹಿಸಿತ್ತು.

68

'ಅಟ್ಟಹಾಸ' ಚಿತ್ರದಲ್ಲಿ ಹೇಳಲಾದ ಭಾಗವನ್ನು ವೆಬ್‌ಸೀರಿಸ್‌ನಲ್ಲಿ ತೋರಿಸಲಾಗುತ್ತದೆ.

78

ವೆಬ್‌ಸೀರಿಸ್‌ 10 ಗೆಂಟೆಗಳ ಅವಧಿಯಾಗಿದ್ದು 12 ಎಪಿಸೋಡ್‌ಗಳಾಗಿ ಪ್ರಸಾರವಾಗಲಿದೆ.

88

ಆಗಸ್ಟ್‌ 21ರಂದು ಮುಹೂರ್ತ ಮಾಡಲಾಗಿದ್ದು ಆಗಸ್ಟ್‌ 26ರಿಂಸ ಚಿತ್ರೀಕರಣ ಪ್ರರಂಭವಾಗಲಿದೆ.

click me!

Recommended Stories