Vaibhavi Shandilya: ಗಾಳಿಪಟ 2 ಆಯ್ತು ಈಗ ಮಾರ್ಟಿನ್‌ ಜೊತೆ ರೊಮ್ಯಾನ್ಸ್ ಮಾಡ್ತಿರೋ ಈ ಚೆಲುವೆ ಯಾರು?

Suvarna News   | Asianet News
Published : Dec 09, 2021, 05:16 PM IST

ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಮೂಲಕ ಮನೆ ಮಾತಾಗಿರುವ ನಟಿ ವೈಭವಿ ಶಾಂಡಿಲ್ಯ ಯಾರು?

PREV
16
Vaibhavi Shandilya: ಗಾಳಿಪಟ 2 ಆಯ್ತು ಈಗ ಮಾರ್ಟಿನ್‌ ಜೊತೆ ರೊಮ್ಯಾನ್ಸ್ ಮಾಡ್ತಿರೋ ಈ ಚೆಲುವೆ ಯಾರು?

 ಎಪಿ ಅರ್ಜುನ್ ಮತ್ತು ಧ್ರುವ ಸರ್ಜಾ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಮಾರ್ಟಿನ್ ಚಿತ್ರದಲ್ಲಿ ವೈಭವಿ ಶಾಂಡಿಲ್ಯ ನಾಯಕಿಯಾಗಿ ಮಿಂಚುತ್ತಿದ್ದಾರೆ. 

26

ಮರಾಠಿ (Marati film) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ವೈಭವಿ ಮಾಡಲ್ (Model) ಕೂಡ ಹೌದು! ಈಗ ತಮಿಳು ಮತ್ತು ತೆಲುಗು ಸಿನಿಮಾದಲ್ಲೂ ನಟಿಸುತ್ತಿದ್ದಾರೆ. 

36

ತಮಿಳಿನಲ್ಲಿ 'ನಿಶಾ' (Nisha) ಮತ್ತು ಹಿಂದಿಯ 'Chhatrasal' ವೆಬ್‌ಸೀರಿಸ್‌ನಲ್ಲಿ (Webseries) ವೈಭವಿ ನಟಿಸಿದ್ದಾರೆ.

46

2016ರಲ್ಲಿ ಈಜಿಪ್ಟಿನ ಅರೇಬಿಕ್ ಚಿತ್ರ ಗಹೆಮ್ ಫೆ ಎಲ್ ಹೆಂಡ್‌ದಲ್ಲಿ ಸ್ಪೆಷಲ್ ಹಾಡೊಂದರಲ್ಲಿ ಡ್ಯಾನ್ಸ್ (Dance) ಮಾಡಿದ್ದಾರೆ.

56

2017ರಲ್ಲಿ ಕನ್ನದ ರಾಜ ವಿಷ್ಣು ಸಿನಿಮಾದಲ್ಲಿ ನಟಿಸಿದ ನಂತರ ಯೋಗರಾಜ್‌ ಭಟ್ ಅವರ ಗಾಳಿಪಟ 2 ಚಿತ್ರದಲ್ಲಿ ನಟಿಸಿದ್ದಾರೆ. 
 

66

ಬೆಂಗಳೂರಿನಲ್ಲಿ ಮಾರ್ಟಿನ್ ಚಿತ್ರದ ಚಿತ್ರೀಕರಣ ಮುಗಿಸಿರುವ ವೈಭವಿ ತಂಡದ ಜೊತೆ ನೆಕ್ಸಟ್ ಶೆಡ್ಯೂಲ್‌ಗೆಂದು ಕಾಶ್ಮೀರದ ಕಡೆ ಪ್ರಯಾಣ ಮಾಡಲಿದ್ದಾರೆ. 

Read more Photos on
click me!

Recommended Stories