ಸ್ವಿಜರ್‌ಲ್ಯಾಂಡ್‌ನಲ್ಲಿ ಆಮಿ ಜಾಕ್ಸನ್‌ಗೆ ಪ್ರಪೋಸಲ್; ಹಳೆ ಬಾಯ್‌ಫ್ರೆಂಡ್‌ಗೆ ಹುಟ್ಟಿದ್ದ ಮಗುವಿನ ಗತಿ?

Published : Jan 30, 2024, 11:58 AM ISTUpdated : Jan 30, 2024, 12:00 PM IST

'Hell Yes' ಎಂದು ಪ್ರಪೋಸಲ್‌ ಪೋಟೋ ರಿವೀಲ್ ಮಾಡಿದ ಆಮಿ ಜಾಕ್ಸನ್.  ಮಾಜಿ ಬಾಯ್‌ಫ್ರೆಂಡ್‌ಗೆ ಹುಟ್ಟಿದ ಮಗು ಯಾರ ಬಳಿ ಇದೆ? 

PREV
17
ಸ್ವಿಜರ್‌ಲ್ಯಾಂಡ್‌ನಲ್ಲಿ ಆಮಿ ಜಾಕ್ಸನ್‌ಗೆ ಪ್ರಪೋಸಲ್; ಹಳೆ ಬಾಯ್‌ಫ್ರೆಂಡ್‌ಗೆ ಹುಟ್ಟಿದ್ದ ಮಗುವಿನ ಗತಿ?

ತಮಿಳು, ಹಿಂದಿ ಮತ್ತು ಕನ್ನಡದ 'ದಿ ವಿಲನ್' ಸಿನಿಮಾದಲ್ಲಿ ನಟಿಸಿರುವ ಆಮಿ ಜಾಕ್ಸನ್‌ಗೆ ಸ್ವಿಜರ್‌ಲ್ಯಾಂಡ್‌ನಲ್ಲಿ ಬಾಯ್‌ಫ್ರೆಂಡ್‌ ಎಡ್ ವೆಸ್ಟ್ವಿಕ್ ಪ್ರಪೋಸ್ ಮಾಡಿದ್ದಾರೆ.

27

ಗಾಸಿಪ್ ಗರ್ಲ್ಸ್‌ ಟಿವಿ ಶೋ ಖ್ಯಾತಿಯ ಎಡ್ ವೆಸ್ಟ್ವಿಕ್ ಗಸ್ಟಾಡ್‌ ಸ್ವಿಜರ್‌ಲ್ಯಾಂಡ್‌ನ ಬ್ರಿಡ್ಜ್ ಮೇಲೆ ಪ್ರಪೋಸ್ ಮಾಡಿದ್ದಾರೆ. ವಜ್ರದ ಉಂಗುರ ನೋಡಿ ನೆಟ್ಟಿಗರು ಥ್ರಿಲ್ ಆಗಿದ್ದಾರೆ.

37

'Hell Yes' ಎಂದು ಆಮಿ ಬರೆದುಕೊಂಡಿದ್ದರೆ ಅದಕ್ಕೆ 'ನಾನು ಜಾಕ್‌ಪಾಟ್‌ ಹೊಡೆದಿರುವೆ' ಎಂದು  ಎಡ್ ವೆಸ್ಟ್ವಿಕ್ ಕಾಮೆಂಟ್ ಮಾಡಿದ್ದಾರೆ.

47

ಕಿಯಾರಾ ಅಡ್ವಾನಿ, ಕೃತಿ ಸನನ್, ಓರಿ, ಲೈಸಾ, ಆತಿಯಾ ಶೆಟ್ಟಿ ಸೇರಿದಂತೆ ಹಲವು ಸ್ಟಾರ್ ನಟ-ನಟಿಯರು ಕಾಮೆಂಟ್‌ನಲ್ಲಿ ವಿಶ್ ಮಾಡಿದ್ದಾರೆ.

57

2019ರಲ್ಲ ಜಾರ್ಜ್‌ ಮತ್ತು ಆಮಿ ರಿಲೇಷನ್‌ಶಿಪ್‌ನಲ್ಲಿದ್ದರು. ಜಾಂಬಿಯಾದಲ್ಲಿ ಪ್ರಪೋಸ್ ಮಾಡಿದ್ದರು. ಈ ಜೋಡಿಗೆ 2019ರಲ್ಲಿ ಗಂಡು ಮಗ ಜನಿಸಿದ.

67

ಮಗ ಹುಟ್ಟಿದ ಮೇಲೂ ಸಣ್ಣ ಪುಟ್ಟ ಕಿರಿಕಿರಿ ಇದ್ದ ಕಾರಣ ಬ್ರೇಕಪ್ ಮಾಡಿಕೊಂಡರು.  2022ರಲ್ಲಿ ಆಮಿ ಮತ್ತು ಎಡ್ ವೆಸ್ಟ್ವಿಕ್ ಡೇಟ್‌ ಮಾಡಲು ಶುರು ಮಾಡಿದ್ದರು.

77

2024 ಜನವರಿ 29ರಂದು ಎಡ್ ವೆಸ್ಟ್ವಿಕ್ ಪ್ರಪೋಸ್ ಮಾಡಿದ್ದ ಕಾರಣ ಮಾಜಿ ಬಾಯ್‌ಫ್ರೆಂಡ್‌ಗೆ ಹುಟ್ಟಿರುವ ಮಗು ಯಾರ ಜೊತೆ ಇದೆ? ಯಾರು ನೋಡಿಕೊಳ್ಳುತ್ತಿದ್ದಾರೆ ಅನ್ನೋದು ನೆಟ್ಟಿಗರ ಪ್ರಶ್ನೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories