ಫ್ಯಾಮಿಲಿ ಫೋಟೋ ಹಂಚಿಕೊಂಡ ನಟಿ ದಿಶಾ ಮದನ್; ಹಾಟ್‌ ಲುಕ್‌ಗೆ ಕಾಲೆಳೆದ ನೆಟ್ಟಿಗರು

Published : Dec 13, 2022, 04:07 PM ISTUpdated : Dec 13, 2022, 05:31 PM IST

ವೈರಲ್ ಆಗುತ್ತಿದೆ ಸೋಷಿಯಲ್ ಮೀಡಿಯಾ ಸ್ಟಾರ್ ದಿಶಾ ಮದನ್ ಫ್ಯಾಮಿಲಿ ಫೋಟೋ....

PREV
16
ಫ್ಯಾಮಿಲಿ ಫೋಟೋ ಹಂಚಿಕೊಂಡ ನಟಿ ದಿಶಾ ಮದನ್; ಹಾಟ್‌ ಲುಕ್‌ಗೆ ಕಾಲೆಳೆದ ನೆಟ್ಟಿಗರು

ಹಂಬಲ್ ಪೊಲಿಟಿಷಿಯನ್ ನಾಗರಾಜ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ದಿಶಾ ಮದನ್ ಫ್ರೆಂಚ್ ಬಿರಿಯಾನಿ, ಹನಿಮೂನ್‌ ವೆಬ್‌ಸೀರಿಸ್ ಮತ್ತು ಹಂಬಲ್ ಪೊಲಿಟಿಷಿಯನ್ ಭಾಗ 2ರಲ್ಲಿ ಅಭಿನಯಿಸಿದ್ದಾರೆ. 

26

7 ಲಕ್ಷ 5 ಸಾವಿರ ಇನ್‌ಸ್ಟಾಗ್ರಾಂ ಫಾಲೋವರ್ಸ್‌ ಹೊಂದಿರುವ ದಿಶಾ ಮದನ್ ಫ್ಯಾಮಿಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಅದರಲ್ಲಿ ವೈಟ್ ಆಂಡ್ ಕ್ರೀಮ್‌ ಥೀಮಲ್ಲಿ ಶೂಟ್ ಮಾಡಿದ್ದಾರೆ.

36

 ದಿಶಾ ಮದನ್ ಸಖತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದ ನೆಟ್ಟಿಗರು ಕಾಲೆಳೆದಿದ್ದಾರೆ. ಎರಡು ಮಕ್ಕಳ ತಾಯಿಯಾಗಿ ಇಷ್ಟೊಂದು ಹಾಟ್‌ ಡ್ರೆಸ್ ಧಿರಿಸಿದ್ದೆ ಎಲ್ಲರೂ ನಿಮ್ಮನೇ ನೋಡುತ್ತಾರೆಂದು ಕಾಮೆಂಟ್ ಮಾಡಿದ್ದರು.

46

'ಶಶಾಂಕ್ ಮತ್ತು ನಾನು ನೆನಪು ಮಾಡಿಕೊಳ್ಳುವ ಪ್ರಕಾರ ನಮ್ಮ ಸ್ಪೆಷಲ್ ಡೇ ದಿನ ಪ್ರತಿಯೊಬ್ಬರು ನಮ್ಮ ದಿನವನ್ನು ಆಚರಿಸುತ್ತಿದ್ದರು. ಮದುವೆಯಾದ ಒಂದುವರೆ ವರ್ಷ ಕಳೆದ ನಂತರ ಪುತ್ರ ವಿಹಾನ್‌ ಎಂಟ್ರಿ ಕೊಟ್ಟ'

56

'ಈಗ ನೋಡಿದ್ದರೆ ಮತ್ತೊಂದು ಮಗು ಎಂಟ್ರಿ ಆಗಿದೆ ಈಗ ಮನೆ ಹೌಸ್‌ಫುಲ್ ಆಗಿದೆ. ಸಮಯ ಎಷ್ಟು ಬೇಗ ಹೋಗುತ್ತಿದೆ.'Disha Madhan 

66

 'ನಮ್ಮ ಜೀವನ ಖಂಡಿತಾ ಬೇಗ ಬೇಗ ನಡೆಯಿತ್ತು. ಶಶಾಂತ್, ವಿಹಾನ್ ಮತ್ತು ಅವಿರಾ ಬಂದಿರುವುದಕ್ಕೆ ಖುಷಿ ಇದೆ. ಇದು ನನ್ನ ಕುಟುಂಬ' ಎಂದು ಬರೆದುಕೊಂಡಿದ್ದಾರೆ.

Read more Photos on
click me!

Recommended Stories