ಅಣ್ಣನ ಸಮಾಧಿ ಬಳಿ ಪತ್ನಿಗೆ ಸೀಮಂತ ಶಾಸ್ತ್ರ ಮಾಡಿದ ಧ್ರುವ ಸರ್ಜಾ;ಫೋಟೋ ವೈರಲ್

Published : Sep 11, 2023, 02:24 PM IST

 ಎರಡನೇ ಮಗುವಿನ ನಿರೀಕ್ಷೆಯಲ್ಲಿ ಧ್ರುವ ಸರ್ಜಾ. ಅದ್ಧೂರಿಯಾಗಿ ನಡೆಯಿತ್ತು ಸೀಮಂತ ಶಾಸ್ತ್ರ.....

PREV
18
ಅಣ್ಣನ ಸಮಾಧಿ ಬಳಿ ಪತ್ನಿಗೆ ಸೀಮಂತ ಶಾಸ್ತ್ರ ಮಾಡಿದ ಧ್ರುವ ಸರ್ಜಾ;ಫೋಟೋ ವೈರಲ್

ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಮತ್ತು ಪ್ರೇರಣಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 

28

ಸೆಪ್ಟೆಂಬರ್ 2023ರಲ್ಲ ಪುಟ್ಟ ಕಂದಮ್ಮ ಬರ ಮಾಡಿಕೊಳ್ಳಲಿರುವ ಧ್ರುವ ಸರ್ಜಾ ತಮ್ಮ ಫಾರ್ಮ್‌ ಹೌಸ್‌ನಲ್ಲಿ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

38

ಶ್ರೀಕೃಷ್ಣ ಜನ್ಮಾಷ್ಟಮಿ ದಿನ ಅಣ್ಣ ಚಿರಂಜೀವಿ ಸರ್ಜಾ ಸಮಾಧಿ ಇರುವ ಫಾರ್ಮ್‌ ಹೌಸ್‌ನಲ್ಲಿ ಸೀಮಂತ ಶಾಸ್ತ್ರ ಮಾಡಿದ್ದಾರೆ.

48

'ಐ ಲವ್ ಯು ಮೈ ವೈಫ್‌. ಈ ವರ್ಷ ಕೃಷ್ಣ ಜನ್ಮಾಷ್ಟಮಿ ನಮ್ಮ ಕೊಂಚ ಎಕ್ಸಟ್ರಾ ಸ್ಪೆಷಲ್ ಆಗಿತ್ತು. ಆಪ್ತರು ಈ ಕಾರ್ಯಕ್ರದಲ್ಲಿ ಭಾಗಿಯಾಗಿದ್ದರು' ಎಂದು ಧ್ರುವ ಬರೆದುಕೊಂಡಿದ್ದಾರೆ.

58

ಹಸಿರು ಮತ್ತು ನೇರಳೆ ಕಾಂಬಿನೇಷನ್ ಸೀರೆಯಲ್ಲಿ ಪ್ರೇರಣಾ ಮಿಂಚಿದ್ದರೆ, ಕ್ರೀಮ್ ಬಣ್ಣದ ಪಂಚೆ ಶೆಲ್ಯೆಯಲ್ಲಿ ಧ್ರುವ ಕಾಣಿಸಿಕೊಂಡಿದ್ದಾರೆ.

68

ಸೀಮಂತ ಶಾಸ್ತ್ರದಲ್ಲಿ ಅತಿ ಹೆಚ್ಚು ಹೈಲೈಟ್ ಆಗಿದ್ದು ಧ್ರುವ ಸರ್ಜಾ ಮೊದಲ ಮಗು. ಕಂದಮ್ಮಳಿಗೆ ಇನ್ನೂ ಹೆಸರಿಟ್ಟಿಲ್ಲ ಆದರೆ ಮಗಳು ಎಂದು ಕರೆಯುತ್ತಾರೆ.

78

ಧ್ರುವ ಸರ್ಜಾ ತಾಯಿ ಕೂಡ ಹಸಿರು ಬಣ್ಣದ ಸೀರೆ ಧರಿಸಿದ್ದರು. ಧ್ರುವ ಸರ್ಜಾ ಮಗಳ ಹಸಿರು ಕೆಂಪು ಬಣ್ಣದ ಲಂಗಾ ಬ್ಲೌಸ್‌ನಲ್ಲಿ ಮಿಂಚಿದ್ದಾರೆ.

88

ಚಿರು ಸಮಾಧಿ ಬಳಿ ಸೀಮಂತ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿರು ಫೋಟೋ ನೋಡಿದ ತಕ್ಷಣ ದೊಡ್ಡ ಎಂದು ಧ್ರುವ ಪುತ್ರಿ ಕರೆಯುತ್ತಾಳೆ. 

Read more Photos on
click me!

Recommended Stories