ಕಾಟೇರ ಚಿತ್ರದ ಯಶಸ್ಸಿನಲ್ಲಿರುವ ನಟ ದರ್ಶನ್ ಈ ವರ್ಷ ಮಕರ ಸಂಕ್ರಾಂತಿ ಹಬ್ಬವನ್ನು ತೋಟದ ಮನೆಯಲ್ಲಿ ಅದ್ಧೂರಿಯಾಗಿ ಆಚರಿಸಿದ್ದಾರೆ.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೆಂಪು ಬಣ್ಣದ ಸೀರೆಗೆ ಚಿನ್ನದ ಹಾರ ಧರಿಸಿ ಮಿಂಚಿದ್ದಾರೆ. ಫೋಟೋ ಅಪ್ಲೋಡ್ ಮಾಡಿ ವಿಶ್ ಮಾಡಿದ್ದಾರೆ.
ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಈ ಸುದ್ದಿಯ ಹಬ್ಬ ಎಲ್ಲರ ಬಾಳಲ್ಲಿ ಸಂತಸ, ಸಾಮರಸ್ಯ, ಸಮೃದ್ಧಿ ಮತ್ತು ಆರೋಗ್ಯವನ್ನು ನೀಡಲಿ ಎಂದು ವಿಜಯಲಕ್ಷ್ಮಿ ಬರೆದುಕೊಂಡಿದ್ದಾರೆ.
ಹಬ್ಬದ ದಿನವೇ ಕಿರುತೆರೆ ನಟಿ ಕಾವ್ಯಾ ಗೌಡ ಸೀಮಂತ ಕಾರ್ಯಕ್ರಮ ಇದ್ದ ಕಾರಣ ವಿಜಯಲಕ್ಷ್ಮಿ ಭಾಗಿಯಾಗಿದ್ದರು. ಎಲ್ಲೆಡೆ ಫೋಟೋ ವೈರಲ್ ಆಗಿತ್ತು.
ಅಕ್ಕ ನೀವು ಧರಿಸಿರುವ ಹಾರದ ಬೆಲೆ ಎಷ್ಟು? ಚಿನ್ನದ ಹಾರ ಎಷ್ಟು ಗ್ರಾಂ ಇದೆ? ಅದು ನಿಜವಾದ ಚಿನ್ನನಾ? ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
Vaishnavi Chandrashekar