ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಮಾರ್ಚ್ 11ರಂದು ಬಿಡುಗಡೆಯಾಗಲಿದೆ.
ರಾಬರ್ಟ್ ರಿಲೀಸ್‌ಗೆ ಪ್ರಚಾರ ಮಾಡುವ ಸಲುವಾಗಿ ದರ್ಶನ್ ಹೈದರಾಬಾದ್‌ಗೆ ತೆರಳಿದ್ದಾರೆ.
ಪ್ರಚಾರ ಮಾಡುವ ಮುನ್ನ ತಿರುಪತಿ ತಿಮ್ಮಪ್ಪನ ಆಶೀರ್ವಾದ ಪಡೆದುಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಪೋಟೋ ಹರಿದಾಡುತ್ತಿವೆ.
ಕನ್ನಡದಲ್ಲಿ ಇನ್ನೂ ರಾಬರ್ಟ್ ಪ್ರಚಾರ ಶುರುವಾಗಿಲ್ಲ.
ಇತ್ತೀಚಿಗೆ ರಾಬರ್ಟ್ ಡಬ್ಬಿಂಗ್ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ.
ರಾಬರ್ಟ್ ಚಿತ್ರದಲ್ಲಿ ನಟಿ ಆಶಾ ಭಟ್ ಪಾತ್ರದ ಬಗ್ಗೆ ಎಲ್ಲಿಯೂ ಮಾಹಿತಿ ಲಭ್ಯವಾಗಿಲ್ಲ.
Suvarna News