ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ಡಿಂಪಲ್ ಕ್ವೀನ್ ಎಂಟ್ರಿ.
undefined
ಈಗಾಗಲೇ ಅಭಿಷೇಕ್ ಜೋಡಿ ಆಯ್ಕೆ ಆಗಿದ್ದು, ರಚಿತಾ ರಾಮ್ ಪಾತ್ರ ಏನಿರಬಹುದು ಎಂದು ನೋಡಬೇಕಿದೆ.
undefined
ರಚಿತಾನೇ ಅಭಿಷೇಕ್ ಗರ್ಲ್‌ಫ್ರೆಂಡಾ ಅಥವಾ ಚಿತ್ರದಲ್ಲಿ ಸ್ಪೆಷಲ್ ಪಾತ್ರವಿದೆಯಾ?
undefined
ಕಳೆದ ತಿಂಗಳು ಮೈಸೂರು ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಚಿತ್ರ ಮುಹೂರ್ತ ಮಾಡಲಾಗಿತ್ತು.
undefined
ಮಂಡ್ಯದ ಶುಗರ್ ಫ್ಯಾಕ್ಟರಿಯಲ್ಲಿ ಮೊದಲ ದಿನದ ಚಿತ್ರೀಕರಣ ನಡೆದಿದೆ.
undefined
ಸೂರಿ ಚಿತ್ರದಲ್ಲಿ ರಚಿತಾ ಮೊದಲ ಬಾರಿ ಕಾಣಿಸಿಕೊಳ್ಳಲಿದ್ದು, ಪಾತ್ರದ ಬಗ್ಗೆ ಯಾವುದೇ ಮಾಹಿತಿ ಇಲ್ಲ.
undefined
ಇತ್ತೀಚಿಗೆ ರಚಿತಾ ರಾಮ್ ಹಾಗೂ ಅಜಯ್ ರಾವ್ ಜೋಡಿಯಲ್ಲಿ 'ಲವ್ ಯು ರಚ್ಚು' ಸಿನಿಮಾ ಮುಹೂರ್ತವೂ ನಡೆದಿದೆ.
undefined
ಸ್ಟಾರ್ ನಟರ ಜೊತೆ ಸಿನಿಮಾ ಒಪ್ಪಿಕೊಂಡಿರುವ ರಚ್ಚು ಕಾಲ್ ಶೀಟ್ ಫ್ರೀ ಇಲ್ಲ ಎಂದಿದ್ದಾರೆ.
undefined