ನಿಖಿಲ್ ಜೋಡಿಗೆ ಡಾರ್ಲಿಂಗ್ ಕೃಷ್ಣ ಮದುವೆಯ ಮಮತೆಯ ಕರೆಯೋಲೆ

Published : Jan 15, 2021, 06:02 PM IST

ಬೆಂಗಳೂರು(ಜ. 15) ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್  ನಿಖಿಲ್ ಕುಮಾರಸ್ವಾಮಿ ದಂಪತಿಯನ್ನು ಮದುವೆಗೆ ಆಹ್ವಾನಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಹಂಚಿಕೊಂಡಿರುವ ನಿಖಿಲ್ ಶುಭಾಶಯ ಕೋರಿದ್ದಾರೆ.

PREV
16
ನಿಖಿಲ್ ಜೋಡಿಗೆ ಡಾರ್ಲಿಂಗ್ ಕೃಷ್ಣ ಮದುವೆಯ ಮಮತೆಯ ಕರೆಯೋಲೆ

ಮದುವೆಗೆ ನನ್ನನ್ನು ಮತ್ತು ನನ್ನ ಶ್ರೀಮತಿಯನ್ನ ಪ್ರೀತಿಯಿಂದ ಆಹ್ವಾನಿಸಿದರು. ಚಿತ್ರರಂಗದಿಂದಲೇ ಪರಿಚಿತರಾಗಿ ಈಗ ಜೀವನ ಸಂಗಾತಿಗಳಾಗುತ್ತಿರುವ ಈ ಜೋಡಿಗೆ ಪ್ರೀತಿಯ ಶುಭಾಶಯಗಳು. ಜೊತೆಗೆ ನಿಮ್ಮ ಹಾರೈಕೆಗಳು ಇವರಿಬ್ಬರ ಮೇಲಿರಲಿ.

26

ಫೆಬ್ರವರಿ 14 ಪ್ರೇಮಿಗಳ ದಿನದಂದೆ  ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ವಿವಾಹ ನೆರವೇರಲಿದೆ.

36

ಅಂದೇ ಲವ್ ಮಾಕ್ಟೇಲ್-2 ಚಿತ್ರತಂಡ ಈ ನವಜೋಡಿಗೆ ವಿಶೇಷ ಗಿಫ್ಟ್ ನೀಡಲಿದ್ದು ಸಿನಿಮಾದ ರೊಮ್ಯಾಂಟಿಕ್ ಸಾಂಗ್ ಬಿಡುಗಡೆಯಾಗಲಿದೆ. 

46

ಸುಮಾರು 15 ಸಿನಿಮಾಗಳಲ್ಲಿ ನಟಿಸಿರುವ ಕೃಷ್ಣ,  ಚೊಚ್ಚಲ ಬಾರಿಗೆ ಲವ್ ಮಾಕ್ಟೇಲ್ ಚಿತ್ರ ನಿರ್ದೇಶಿಸಿ ಕನ್ನಡ ಸಿನಿಮಾ ರಂಗದಲ್ಲಿ ಸಂಚಲನ ಮೂಡಿಸಿದವರು.

56

ಲವ್ ಮಾಕ್ಟೇಲ್ -2 ಸಿನಿಮಾ ಶೂಟಿಂಗ್ ಕೊನೆಯ ಹಂತದಲ್ಲಿದ್ದು ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.

66

ಮಿಲನಾ ಮತ್ತು ಕೃಷ್ಣ ಅವರದ್ದು ಒಂದು ಸುಂದರ ಲವ್ ಸ್ಟೋರಿ.

click me!

Recommended Stories