ಸಿನಿಮಾ ಕಲಾವಿದರಿಗೆ ಉಚಿತ ಲಸಿಕೆ,  ಪಡೆದುಕೊಳ್ಳುವುದು ಹೇಗೆ?

First Published | May 31, 2021, 7:46 PM IST

ಬೆಂಗಳೂರು(ಮೇ  31)  ಕಲಾವಿದರ ಸಂಘದಲ್ಲಿ ಉಚಿತ ವ್ಯಾಕ್ಸಿನ್‌ ನೀಡಿಕೆ ಮಾಡಲಾಗುತ್ತಿದೆ. ಎರಡು ದಿನಗಳ ಕಾಲ ಸಿನಿಮಾ ಕಲಾವಿದರಿಗೆ ಉಚಿತ ವ್ಯಾಕ್ಸಿನೇಷನ್‌ ಮಾಡಲಾಗುತ್ತಿದೆ.

ಹಿರಿಯ ನಟ ದೊಡ್ಡಣ್ಣ, ನಟಿ-ನಿರ್ದೇಶಕಿ ರೂಪಾ ಅಯ್ಯರ್ ನೇತೃತ್ವದಲ್ಲಿ ವ್ಯಾಕ್ಸಿನ್ ಶಿಬಿರ ಆಯೋಜಿಸಲಾಗಿದೆ. ಎರಡು ದಿನ ಒಟ್ಟು 500 ಕಲಾವಿದರಿಗೆ ವ್ಯಾಕ್ಸಿನ್‌ ನೀಡಲಾಗುತ್ತಿದೆ. 18 ವಯಸ್ಸಿನ ಮೇಲ್ಪಟ್ಟ ಕಲಾವಿದರಿಗೆ ಉಚಿತ ವ್ಯಾಕ್ಸಿನ್ ನೀಡಲಾಗ್ತಿದೆ
undefined
ವ್ಯಾಕ್ಸಿನ್ ಪಡೆಯಲು ಕಲಾವಿದರು ಕಲಾವಿದರ ಸಂಘದ ಸದಸ್ಯರಾಗಿರಬೇಕು. ಆಧಾರ್ ಕಾರ್ಡ್ ಅನ್ನು ತೆಗೆದುಕೊಂಡು ಬಂದವರಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ.
undefined

Latest Videos


ಜೂನ್ 7 ರ ಹೊತ್ತಿಗೆ ಯಾವ ಪರಿಸ್ಥಿತಿ ಇದ್ಯೋ ನೋಡಿಕೊಂಡು ಮುಂದಿನತೀರ್ಮಾನ ಮಾಡಲಾಗುತ್ತದೆ. ಲಾಕ್ಡೌನ್ಖಂಡಿತಾ ಸಹಕಾರಿ ಆಗಿದೆ, ಕೋವಿಡ್ ನಿಂತ್ರಣಕ್ಕೆ ಬಂದಿದೆ. ಈಗ ಕೋವಿಡ್ ನಿಯಂತ್ರಣ ಮುಖ್ಯ.
undefined
ಲಾಕ್ಡೌನ್ ವಿಸ್ತರಣೆ ಮಾಡಿದ್ರೆ ರೈತರಿಗೆ, ವ್ಯಾಪಾರ, ವಹಿವಾಟುಗಳಿಗೆ ಕಷ್ಟ ಆಗುತ್ತೆ. ಲಾಕ್ಡೌನ್ ವಿಸ್ತರಣೆ ಬಗ್ಗೆ ಪರಿಸ್ಥಿತಿ ಅವಲೋಕಿಸಿ ನಿರ್ಧರಿಸಬೇಕಾಗುತ್ತೆ ಎಂದುಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹೇಳಿಕೆ ನೀಡಿದ್ದಾರೆ.
undefined
ಲಸಿಕೆ ಶಿವರದಲ್ಲಿ ಡಿಸಿಎಂ ಡಾ. ಸಿ ಎನ್ ಅಶ್ವತ್ಥ ನಾರಾಯಣ ಸಹ ಭಾಗವಹಿಸಿದ್ದರು.
undefined
click me!