ವರ್ಷದ ಹಿಂದೆ ರಾಧಿಕಾ ಪೋಟೋಗೆ ಚಿರು ಮಾಡಿದ್ದ ಕಮೆಂಟ್ ವೈರಲ್

Suvarna News   | Asianet News
Published : Jun 10, 2020, 09:19 PM ISTUpdated : Jun 12, 2020, 04:34 PM IST

ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಸಿನಿ ಪ್ರೇಮಿಗಳನ್ನು ತೊರೆದು ದೂರ ನಡೆದಿದ್ದಾರೆ. ಈ ಸಂದರ್ಭ ಸೋಶಿಯಲ್ ಮೀಡಿಯಾದದಲ್ಲಿ ಅವರಿಗೆ ಸಂಬಂಧಿಸಿದ ಅನೇಕ ಪೋಸ್ಟ್ ವೈರಲ್ ಆಗಿದೆ. ನಟಿ ರಾಧಿಕಾ ಪಂಡಿತ್ ಹಂಚಿಕೊಂಡಿದ್ದ ವಿಚಾರವೊಂದಕ್ಕೆ ಚಿರು ನೀಡಿದ್ದ ಪ್ರತಿಕ್ರಿಯೆ ವೈರಲ್ ಆಗಿತ್ತು.

PREV
16
ವರ್ಷದ ಹಿಂದೆ ರಾಧಿಕಾ ಪೋಟೋಗೆ ಚಿರು ಮಾಡಿದ್ದ ಕಮೆಂಟ್ ವೈರಲ್

ಕಳೆದ ವರ್ಷ ರಾಧಿಕಾ ಪಂಡಿತ್​ ತಮ್ಮ ಮಗಳು ಐರಾಳ ಜೊತೆಗಿನ ಮುದ್ದಾದ ಫೋಟೋವೊಂದನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. 

26

ಈಕೆ ಹುಟ್ಟಿದ ದಿನ ನಾನೂ ಕೂಡ ಹುಟ್ಟಿದೆ. ಅಮ್ಮನಾಗಿ ಎಂದು ಅಡಿಬರಹವನ್ನು ಅದಕ್ಕೆ  ಬರೆದಿದ್ದರು.

36

ಇದಕ್ಕೆ ಕಮೆಂಟ್ ಮಾಡಿದ್ದ ಸರ್ಜಾ, ನಿಜ ಇದನ್ನು ಹೇಗೆ ವಿವರಿಸಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ಆದರೆ ಯಶ್​ ಮತ್ತು ನಿಮ್ಮ ಬಗ್ಗೆ ತುಂಬಾ ಖುಷಿಯಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದರು.

46

ಇದಕ್ಕೆ ಮರು ಪ್ರತಿಕ್ರಿಯೆ ನೀಡಿದ್ದ ರಾಧಿಕಾ, ಧನ್ಯವಾದ ಚಿರಂಜೀವಿ,  ಮುಂದಿನ ಸರದಿ ನಿಮ್ಮಿಬ್ಬರದ್ದು(ಮೇಘನಾ-ಚಿರು)  ಎಂದು ಪ್ರತಿಕ್ರಿಯೆ ನೀಡಿದ್ದರು.

56

ಈ ಪ್ರತಿಕ್ರಿಯೆ ಇದೀಗ ಸೋಶಿಯಲ್ ಮೀಡಿಯಾದದಲ್ಲಿ ವೈರಲ್ ಆಗುತ್ತಿದೆ.

66

ಸಂತಾಪ ವ್ಯಕ್ತಪಡಿಸಿದ್ದ ರಾಧಿಕಾ ಕುಟುಂಬಕ್ಕೆ ನೋವು ತಾಳುವ ಶಕ್ತಿ ಬರಲಿ ಎಂದಿದ್ದರು.

click me!

Recommended Stories