'ಪ್ರೀತ್ಸೆ' ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್‌ಗೆ ಅಂಜದೆ ಕಂಗೊಳ್ಳಿಸುತ್ತಿರುವುದು ಹೀಗೆ!

Suvarna News   | Asianet News
Published : May 29, 2020, 01:17 PM ISTUpdated : May 29, 2020, 01:33 PM IST

ಬಾಲಿವುಡ್‌ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿದ್ದ ಸೋನಾಲಿ ಬೇಂದ್ರೆ 2000ರಲ್ಲಿ ರಿಯಲ್‌ ಸ್ಟಾರ್ ಉಪೇಂದ್ರಗೆ ಜೋಡಿಯಾಗಿ 'ಪ್ರೀತ್ಸೆ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌‌ನಲ್ಲಿ ಮಿಂಚಿದ್ದರು. ಸಿನಿ ಜರ್ನಿ ಜೊತೆಗೆ ಕ್ಯಾನ್ಸರ್‌ನಿಂದ ಮುಕ್ತಿ ಪಡೆದು, ಜೀವನ ಹೇಗೆ ಬದಲಾಗಿದೆ ಎಂದು ಹೇಳಿಕೊಂಡಿದ್ದಾರೆ.....  

PREV
110
'ಪ್ರೀತ್ಸೆ' ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್‌ಗೆ ಅಂಜದೆ ಕಂಗೊಳ್ಳಿಸುತ್ತಿರುವುದು ಹೀಗೆ!

ಜನವರಿ 1, 1975ರಲ್ಲಿ ಜನಿಸಿದ್ದಸೋನಾಲಿ ಮೂಲತಃ ಮುಂಬೈನವರು.

210

ಬೆಂಗಳೂರಿನ ಕೇಂದ್ರಿಯ ವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ.

310

19ನೇ ವಯಸ್ಸಿಗೆ ಬಾಲಿವುಡ್‌ನಲ್ಲಿ ಮಿಂಚಲು ಆರಂಭಿಸಿದರು.

410

ಮೊದಲ ಚಿತ್ರಕ್ಕೆ ಫಿಲ್ಮಫೇರ್‌ ಬೆಸ್ಟ್‌ ನಟಿ ಹಾಗೂ ಸ್ಟಾರ್ ಸ್ಕ್ರೀನ್‌ ಅವಾರ್ಡ್‌ ಪಡೆದುಕೊಂಡಿದ್ದರು. 

510

ಜುಲೈ 2018ರಲ್ಲಿ ತಮಗೆ ಕ್ಯಾನ್ಸರ್‌ ಇರುವ ವಿಚಾರವನ್ನು ಬಹಿರಂಗ ಪಡಿಸಿದರು.

610

ಅಂದಿನಿಂದ ನ್ಯೂಯಾರ್ಕ್‌ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

710

ಕೆಮೋಥೆರಪಿಗೂ ಮುನ್ನ ಕೂದಲನ್ನು ಸಂಪೂರ್ಣವಾಗಿ ತೆಗೆಸಿಕೊಂಡಿದ್ದನ್ನು, ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಕ್ಯಾನ್ಸರ್ ನಿಂದ ಬಳಲುತ್ತಿರುವವರಿಗೆ ನೀಡಿದ್ದರು.

810

ತಮ್ಮಂತೆ ಕ್ಯಾನ್ಸರ್‌ ಎದುರಿಸುತ್ತಿರುವ ಅನೇಕರಿಗೆ ಇನ್‌ಸ್ಟಾಗ್ರಾಂನಲ್ಲಿ ಸ್ಫೂರ್ತಿ ತುಂಬುವ ಕೆಲಸ ಮಾಡುತ್ತಿರುತ್ತಾರೆ.

910

ಲೈಫ್‌ ಈಸ್‌ ಬ್ಯೂಟಿಫುಲ್‌ ಎಂದು ದಿನವೂ ಎದ್ದು ಫ್ರೆಶ್‌ ಆಗಿ ರೆಡಿಯಾಗುತ್ತಾರಂತೆ. ಇದು ಅವರಿಗೆ ದಿನವಿಡೀ ಎನರ್ಜಿ ನೀಡುತ್ತದೆ ಎಂದಿದ್ದಾರೆ.

1010

ಇತ್ತೀಚಿಗೆ ಹೆಚ್ಚಾಗಿ ಪುಸ್ತಕಗಳನ್ನು ಓದುತ್ತಾ ಕಾಲ ಕಲೆಯುತ್ತಿದ್ದಾರೆ.

click me!

Recommended Stories