2009ರಲ್ಲಿ 'ಬಿರುಗಾಳಿ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ
2009ರಲ್ಲಿ 'ಬಿರುಗಾಳಿ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ
210
'ಬಿರುಗಾಳಿ' ಚಿತ್ರದ ನಂತರ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಳ್ಳದೆ ಮಾಯವಾದ ನಟಿ.
'ಬಿರುಗಾಳಿ' ಚಿತ್ರದ ನಂತರ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಳ್ಳದೆ ಮಾಯವಾದ ನಟಿ.
310
ಆದರೆ 'ನೀತಿ ಚಕ್ರ' ಎಂದ ಧಾರಾವಾಹಿಯಲ್ಲಿ ನಟಿಸಿದ್ದಾರೆ.
ಆದರೆ 'ನೀತಿ ಚಕ್ರ' ಎಂದ ಧಾರಾವಾಹಿಯಲ್ಲಿ ನಟಿಸಿದ್ದಾರೆ.
410
7 ವರ್ಷಗಳ ಕಾಲ ನೃತ್ಯ ನಿರ್ದೇಶಕ ಎ. ಹರ್ಷ ಹಾಗೂ ಸಿತಾರ ಪ್ರೀತಿಸಿದ್ದರು.
7 ವರ್ಷಗಳ ಕಾಲ ನೃತ್ಯ ನಿರ್ದೇಶಕ ಎ. ಹರ್ಷ ಹಾಗೂ ಸಿತಾರ ಪ್ರೀತಿಸಿದ್ದರು.
510
ನಿರ್ದೇಶಕ ಎ. ಹರ್ಷ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಿರ್ದೇಶಕ ಎ. ಹರ್ಷ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
610
ಈ ಜೋಡಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದಾರೆ.
ಈ ಜೋಡಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದಾರೆ.
710
ಈ ಫೋಟೋಗಳನ್ನು ಸಿತಾರ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ಫೋಟೋಗಳನ್ನು ಸಿತಾರ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
810
ಸಿತಾರಾ ವೈದ್ಯ ಹುಟ್ಟಿದ್ದು ಡಿಸೆಂಬರ್ 18.
ಸಿತಾರಾ ವೈದ್ಯ ಹುಟ್ಟಿದ್ದು ಡಿಸೆಂಬರ್ 18.
910
ಬೆಂಗಳೂರು ಜೈನ್ ಯೂನಿವರ್ಸಿಟಿ ಪದವೀಧರೆ.
ಬೆಂಗಳೂರು ಜೈನ್ ಯೂನಿವರ್ಸಿಟಿ ಪದವೀಧರೆ.
1010
ಸಿತಾರಾ ಭರತನಾಟ್ಯ ನೃತ್ಯಗಾರ್ತಿ
ಸಿತಾರಾ ಭರತನಾಟ್ಯ ನೃತ್ಯಗಾರ್ತಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.