ರಾಜ್‌ಕುಮಾರ್ ಮೊಮ್ಮಗಳು ನಿವೇದಿತಾ ಶಿವರಾಜ್‌ಕುಮಾರ್.
ಶಿವರಾಜ್‌ಕುಮಾರ್ ಮೊದಲ ಮಗಳು ನಿರುಪಮಾ, ನಿವೇದಿತಾ 2ನೇಯವರು.
ಬೆಂಗಳೂರಿನ ಪ್ರತಿಷ್ಠಿತ ಶಾಲಾ ಹಾಗೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ.
ಸಖತ್ ಸ್ಟುಡಿಯೋ ಆರಂಭಿಸಿ, ವೆಬ್ ಸೀರಿಸ್ ನಿರ್ಮಿಸುತ್ತಿದ್ದಾರೆ.
ಅಂಡಮಾನ್ ಚಿತ್ರದಲ್ಲಿ ತಂದೆ ಜೊತೆ ಅಭಿನಯಿಸಿದ್ದಾರೆ.
ನಿವೇದಿತಾ ಹಾಗೂ ಶಿವರಾಜ್‌ಕುಮಾರ್ 'ಡ್ಯಾಡಿ ಐ ಲವ್ ಯು ಡ್ಯಾಡಿ' ಸಾಂಗ್ ಸಿಕ್ಕಾಪಟ್ಟೆ ಫೇಮಸ್.
ಕೆಲವು ವರ್ಷಗಳ ಹಿಂದೆ ನಿವೇದಿತಾ ಅಕ್ಕ ನಿರುಪಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ನಿರುಪಮಾ ಹಾಗೂ ಪತಿ ಇಬ್ಬರೂ ವೈದ್ಯರು.
ಬೆಂಗಳೂರು ಅರಮನೆ ಮೈದಾನದಲ್ಲಿ ನಿರುಪಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಫೇಸ್‌ಬುಕ್ ಖಾತೆಯಲ್ಲಿ ನಿವೇದಿತಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
Suvarna News