ಸಮೋಸಾ-ಕಚೋರಿ ತಿನ್ನೋದು ಬಿಟ್ಟೆ; ಇದ್ದಕ್ಕಿದ್ದಂತೆ ಸಣ್ಣಗಾಗಿರುವ ಶುಭಾ ಪೂಂಜಾ ಬಿಚ್ಚಿಟ್ಟ ಸೀಕ್ರೆಟ್

Published : Apr 11, 2023, 01:13 PM IST

ತ್ರಿದೇವಿ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಶುಭಾ ಪೂಂಜಾ. ಡಯಟ್ ಮಾಡದೆ ಸಣ್ಣ ಆಗಿರೋದು ಹೇಗೆಂದು ರಿವೀಲ್ ಮಾಡಿದ ನಟಿ.... 

PREV
16
ಸಮೋಸಾ-ಕಚೋರಿ ತಿನ್ನೋದು ಬಿಟ್ಟೆ; ಇದ್ದಕ್ಕಿದ್ದಂತೆ ಸಣ್ಣಗಾಗಿರುವ ಶುಭಾ ಪೂಂಜಾ ಬಿಚ್ಚಿಟ್ಟ ಸೀಕ್ರೆಟ್

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಶುಭಾ ಪೂಂಜಾ (Shuba Poonja) ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಸಿದ ನಂತರ ಆರೋಗ್ಯದ ಬಗ್ಗೆ ಹೆಚ್ಚಿಗೆ ಗಮನ ಕೊಡುತ್ತಿದ್ದಾರೆ.

26

ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುವ ವರ್ಕೌಟ್ ಮತ್ತು ಯೋಗ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿದ್ದಾರೆ. ಯಾಕೆ ಸಣ್ಣಗಾಗಿರುವುದು? ಯಾವ ಚಿತ್ರಕ್ಕೆ ಹಾಗೂ ಹೇಗೆ ಎಂದು ರಿವೀಲ್ ಮಾಡಿದ್ದಾರೆ.

36

ತ್ರಿದೇವಿ ಸಿನಿಮಾ ಮಾಡಬೇಕು ಎಂದು ತೂಕ ಇಳಿಸಿಕೊಂಡಿರುವ ಶುಭಾ ಪೂಂಜಾ ಕೇರಳದಿಂದ ಕಲರಿಪಟ್ಟು ಪ್ರವೀಣರನ್ನು ಕರೆಸಿ ನಮಗೆ ಟ್ರೈನಿಂಗ್ ಕೊಡಿಸಿದರು. ಆರಂಭದಲ್ಲಿ ತುಂಬಾ ಕಷ್ಟ ಪಟ್ಟೆ ಆನಂತರ ಹೊಂದಿಕೊಂಡೆ. 

46

ಟ್ರೈನಿಂಗ್ ಪಡೆಯುವಾಗ ಅವರಿಗೆ ಹೇಳುತ್ತಿದ್ದೆ ದಯವಿಟ್ಟು ಕಡಿಮೆ ಮಾಡಿಸಿ ಶೂಟಿಂಗ್ ಇದೆ ಮನೆ ಕೆಲಸ ಇದೆ ಎಂದು ಗೋಳು ಕೊಟ್ಟಿರುವೆ. ದಿನವಿಡೀ ಟ್ರೈನಿಂಗ್ ಪಡೆದ ಕಾರಣ ಚಿತ್ರೀಕರಣ ಮಾಡುವ ಸಮಯದಲ್ಲಿ ಸುಲಭವಾಯ್ತು. 

56

ಎಲ್ಲಿ ಬಿದ್ರೆ ಪೆಟ್ಟು ಬೀಳುವುದಿಲ್ಲ ಎಂದು ಸಣ್ಣ ಪುಟ್ಟ ವಿಚಾರಗಳನ್ನು ಕೂಡ ಹೇಳಿಕೊಡುತ್ತಾರೆ. ಈ ಟ್ರೈನಿಂಗ್‌ನಿಂದ ನಾನು ಸಣ್ಣ ಆಗಿರುವುದು. ನಾನು ಡಯಟ್ ಮಾಡೋದೇ ಇಲ್ಲ ನಾನು ತಿಂಡಿ ಪೋತಿ.

66

 ಯೋಗ ಮಾಡಿ ತೂಕ ಕಡಿಮೆ ಮಾಡಿಕೊಂಡಿರುವುದು. ಸಮೋಸ ಕಚೋರಿ ಜಾಸ್ತಿ ತಿನ್ನುತ್ತಿದ್ದೆ ಅದನ್ನು ಸ್ಟಾಪ್ ಮಾಡಿರುವೆ...ಆದರೆ ಮನೆ ಊಟವನ್ನು ಚೆನ್ನಾಗಿ ಸೇವಿಸುತ್ತಿರುವೆ.

Read more Photos on
click me!

Recommended Stories