ವೈಟ್ ಡ್ರೆಸ್‌ನಲ್ಲಿ ಸಿಂಹಿಣಿ 'ಮ್ಯಾಗಿ ಲುಕ್': ಸಂಗೀತ ಶೃಂಗೇರಿ ಹೊಸ ಹೇರ್ ಸ್ಟೈಲ್‌ ನೋಡಿ ಫ್ಯಾನ್ಸ್ ಏನಂದ್ರು?

Published : Sep 24, 2025, 06:06 PM IST

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಸಂಗೀತಾ ಶೃಂಗೇರಿ ಹೆಚ್ಚಾಗಿ ತಮ್ಮ ಫೋಟೋಶೂಟ್‌ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಇವರ ಹೊಸ ಫೋಟೋ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.

PREV
17
ಹೊಸ ಫೋಟೋಶೂಟ್‌ನಲ್ಲಿ ಸಂಗೀತಾ ಶೃಂಗೇರಿ

ಚಾರ್ಲಿ ಸಿನಿಮಾ ಮತ್ತು ಬಿಗ್‌ಬಾಸ್‌ ಖ್ಯಾತಿಯ ಸಂಗೀತಾ ಶೃಂಗೇರಿ ಸ್ಯಾಂಡಲ್‌ವುಡ್‌ನಲ್ಲಿ ಸಕ್ರಿಯವಾಗಿರುವ ನಟಿಯಾಗಿದ್ದಾರೆ. ಇದೀಗ ಹೊಸ ಫೋಟೋಶೂಟ್ ಮೂಲಕ ನಟಿ ಸಂಗೀತಾ ಶೃಂಗೇರಿ ಸದ್ದು ಮಾಡ್ತಿದ್ದಾರೆ.

27
ನೆಟ್ಟಿಗರು ಫಿದಾ

ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಸಂಗೀತಾ ಶೃಂಗೇರಿ ಹೆಚ್ಚಾಗಿ ತಮ್ಮ ಫೋಟೋಶೂಟ್‌ಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಇವರ ಹೊಸ ಫೋಟೋ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.

37
ಟ್ರೆಂಡಿಂಗ್​ನಲ್ಲಿ ಸಿಂಹಿಣಿ

ಬಿಗ್ ​ಬಾಸ್​ನಿಂದ ಹೊರ ಬಂದ ಬಳಿಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ಸಂಗೀತಾ ಈ ಭಾರೀ ತುಂಬಾ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಹೊಸ ಫೋಟೋಶೂಟ್​ ಮಾಡಿಸಿಕೊಳ್ಳುವ ಮೂಲಕ ಸಂಗೀತ ಶೃಂಗೇರಿ ಟ್ರೆಂಡಿಂಗ್​ನಲ್ಲಿದ್ದಾರೆ.

47
ಹೊಸ ಹೇರ್​ ಸ್ಟೈಲ್‌ನಲ್ಲಿ ಸಂಗೀತಾ

ಹೌದು! ಹೊಸ ಹೇರ್​ ಸ್ಟೈಲ್ ಮಾಡಿಸಿರುವ ಸಿಂಹಿಣಿ ಎಲ್ಲರ ಗಮನ ಸೆಳೆದಿದ್ದಾರೆ. ​ಉದ್ದ ಕೂದಲನ್ನ ಕರ್ಲಿ ಮಾಡಿಸಿರೋ ನಟಿ ಸಂಗೀತಾ ಕ್ಯಾಮರಾಗೆ ಡಿಫರೆಂಟ್​ ಆಗಿ ಪೋಸ್​ ಕೊಟ್ಟಿದ್ದಾರೆ.

57
ಕ್ಯೂಟ್ ಕ್ವೀನ್ ಸಿಂಹಿಣಿ

ಫೋಟೋಶೂಟ್​​ ನೋಡಿರುವ ಅಭಿಮಾನಿಗಳು, ವೈಟ್ ಡ್ರೆಸ್‌ನಲ್ಲಿ ನಮ್ಮ ಕ್ಯೂಟ್ ಕ್ವೀನ್ ಸಿಂಹಿಣಿ, ಮ್ಯಾಗಿ ಲುಕ್, ಕರ್ನಾಟಕ ಕ್ರಶ್ ಎಂದು ನಟಿ ಸಂಗೀತ ಶೃಂಗೇರಿ ಲುಕ್​ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

67
ಸಿನಿಮಾ ಏಕೆ ಮಾಡ್ತಿಲ್ಲ

ಇನ್ನು ಸಿನಿಮಾದಿಂದ ದೂರವಿದ್ರೂ ಸಂಗೀತಾ ಸುಮ್ಮನೆ ಕುಳಿತಿಲ್ಲ. ಅವರು ಕ್ರಿಸ್ಟಲ್ ಬ್ಯುಸಿನೆಸ್‌ನಲ್ಲಿ ನಿರತರಾಗಿದ್ದಾರೆ. ಸಿನಿಮಾ ಏಕೆ ಮಾಡ್ತಿಲ್ಲ ಎನ್ನುವ ಬಗ್ಗೆ ಕೆಲ ದಿನಗಳ ಹಿಂದೆ ಸಂಗೀತಾ ಸ್ಪಷ್ಟನೆ ನೀಡಿದ್ರು.

77
ಬೇಸರ ವ್ಯಕ್ತಪಡಿಸಿದ್ದ ಸಂಗೀತ ಶೃಂಗೇರಿ

ಜೊತೆಗೆ ಹೀರೋಗಳಿಗೆ ಸಿಗುವ ಮಾನ್ಯತೆ ಹಾಗೂ ಸಂಭಾವನೆ ಹೀರೋಯಿನ್‌ಗಳಿಗೆ ಸಿಗ್ತಿಲ್ಲ ಎನ್ನುವ ಬೇಸರವನ್ನು ಸಂಗೀತ ಶೃಂಗೇರಿ ವ್ಯಕ್ತಪಡಿಸಿದ್ದರು.

Read more Photos on
click me!

Recommended Stories