'ಲವ್‌ ಮಾಕ್ಟೇಲ್-2' ನಾಯಕಿ ಸುಶ್ಮಿತಾ ಗೌಡ ಸೀರೆ ಕಲೆಕ್ಷನ್ ನೋಡಿದ್ರೆ ಶಾಕ್ ಆಗ್ತೀರಾ!

First Published | Dec 1, 2020, 1:53 PM IST

2021ರಲ್ಲಿ ರೊಮ್ಯಾಂಟಿಕ್ ಹಿಸ್ಟರಿ ಕ್ರಿಯೇಟ್ ಮಾಡಲು ಬರುತ್ತಿದೆ ಲವ್ ಮಾಕ್ಟೇಲ್ 2 ಸಿನಿಮಾ. ನಾಯಕಿಯಾಗಿ ಮಿಂಚುತ್ತಿರುವ ಸುಶ್ಮಿತಾ ಸೇರೆ ಕಲೆಕ್ಷನ್‌ ನೋಡಿ......
ಪೋಟೋಕೃಪೆ: ಸುಶ್ಮಿತಾ ಗೌಡ ಇನ್‌ಸ್ಟಾಗ್ರಾಂ

ಲವ್ ಮಾಕ್ಟೇಲ್ 2 ಚಿತ್ರದಲ್ಲಿ ಸುಶ್ಮಿತಾ ಪ್ರಮುಖ ನಾಯಕಿಯಾಗಿ ಮಿಂಚಲಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸುಶ್ಮಿತಾ ಗೌಡ ಟಿಕ್‌ಟಾಕ್‌ ವಿಡಿಯೋ, ರೀಲ್ಸ್‌ ತುಂಬಾನೇ ವೈರಲ್ ಆಗುತ್ತದೆ.
Tap to resize

ಮಾಡರ್ನ್ ಹುಡುಗಿಯಾದರೂ ಸುಶ್ಮಿತಾ ಹೆಚ್ಚಾಗಿ ಸೀರೆ ತೊಟ್ಟು ವಿಡಿಯೋ ಮಾಡುತ್ತಾರೆ.
ಸುಶ್ಮಿತಾ ಧರಿಸುವ ಸೀರೆ ಕಲೆಕ್ಷನ್‌ಗೆ ಹುಡುಗಿಯರು ಮಾತ್ರವಲ್ಲದೇ, ಹುಡುಗರೂ ಬೋಲ್ಡ್‌ ಆಗಿದ್ದಾರೆ.
ವಿಭಿನ್ನ ರೀತಿಯ ಬಣ್ಣ ಹಾಗೂ ಎಲ್ಲಾ ರೀತಿಯ ಸೇರೆಗಳನ್ನು ಅವರು ಹೊಂದಿದ್ದಾರೆ.
ಸುಶ್ಮಿತಾ ತಮಗೆ ತಾವೇ ಮೇಕಪ್ ಮಾಡಿಕೊಳ್ಳುತ್ತಾರೆ. ಆಕೆಯ ಕೇಂದ್ರ ಬಿಂದುವೇ ಉದ್ದ ಕೂದಲು.
ಸುಶ್ಮಿತಾ 'Mirakki' ಎಂದು ಕೂದಲು ಎಣ್ಣೆ ಬ್ರ್ಯಾಂಡ್ ಓನರ್.
ಆಕೆಯ ಕೂದಲಂತೆ ನಮಗೂ ಉತ್ತವಾದ ಕೂದಲು ಬೇಕೆಂದು ಅಪಾರ ಸಂಖ್ಯೆಯಲ್ಲಿ ಜನರು ಅವರ ಎಣ್ಣೆಯನ್ನು ಖರೀದಿಸುತ್ತಾರೆ.
ಅಪಾರ ಬ್ರ್ಯಾಂಡ್‌ಗಳ ಜೊತೆ ಕೊಲಾಬೋರೆಟ್ ಮಾಡಿಕೊಂಡು ಫೋಟೋ ಶೂಟ್‌ಗಳನ್ನು ಮಾಡಿಸಿದ್ದಾರೆ.
ಬೆಂಗಳೂರಿನ New BEL ರೋಡ್‌ನಲ್ಲಿ ನಮ್ಮದೇ ಸಲೋನ್ಪಾರ್ಲರ್‌ ಹೊಂದಿದ್ದಾರೆ.

Latest Videos

click me!