ಮದುಮಗಳಂತೆ ಕಂಗೊಳ್ಳಿಸುತ್ತಿರುವ ನಟಿ ಆಶಿಕಾ ರಂಗನಾಥ್; ಮದುವೆ ಫಿಕ್ಸ್‌ ಆಯ್ತಾ?

Suvarna News   | Asianet News
Published : Dec 02, 2020, 03:24 PM IST

ನಟಿ ಆಶಿಕಾ ರಂಗನಾಥ್ ಮದುವೆಯಾಗುತ್ತಿದ್ದಾರೆ ಎಂಬ ವಿಚಾರ ಗಾಂಧಿನಗರದಲ್ಲಿ ಮಾತ್ರವಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡುತ್ತಿದೆ. ಇಲ್ಲ ಇಷ್ಟು ಬೇಗ ಮದುವೆಯಾಗುವುದಿಲ್ಲ ಎನ್ನುತ್ತಿದ್ದ ಆಶಿಕಾ ಈ ಫೋಟೋಗಳನ್ನು ನೋಡಿ ನೆಟ್ಟಿಗರು ನೀವು ಮದುಮಗಳಂತೆ ಕಾಣಿಸುತ್ತಿದ್ದೀರಾ ಎಂದು ಹೊಗಳಿದ್ದಾರೆ. ಫೋಟೋಕೃಪೆ: ಆಶಿಕಾ ರಂಗನಾಥ್‌ ಇನ್‌ಸ್ಟಾಗ್ರಾಂ

PREV
17
ಮದುಮಗಳಂತೆ ಕಂಗೊಳ್ಳಿಸುತ್ತಿರುವ ನಟಿ ಆಶಿಕಾ ರಂಗನಾಥ್;  ಮದುವೆ ಫಿಕ್ಸ್‌ ಆಯ್ತಾ?

'ಅವತಾರ ಪುರುಷ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಆಶಿಕಾ.

27

'ಚುಟು ಚುಟು' ಹಾಡು ಹಿಟ್ ಆಗುತ್ತಿದ್ದಂತೆ ಆಶಿಕಾ ಸಿನಿಮಾ ನಸೀಬ್‌ ಫುಲ್‌ ಬದಲಾಯಿತು.

37

 ಟಾಪ್‌ ನಟನತೆ ನಟಿಸುತ್ತಿರುವ ಬಹು ಬೇಡಿಕೆಯ ನಟಿಗೆ ಈಗ ಮದುವೆ ಪ್ರಪೋಸಲ್‌ಗಳು ಹೆಚ್ಚಾಗುತ್ತಿದೆ.

47

ಆಶಿಕಾ ತಾಯಿ ಅವರಿಗೆ ಜನರು ಸಂಪರ್ಕಿಸಿ ನಿಮ್ಮ ಮಗಳನ್ನು ಮದುವೆ ಮಾಡಿಕೊಡು ಎಂದು ಕೇಳುತ್ತಿದ್ದಾರಂತೆ.

57

ಈಗಷ್ಟೇ ಹೆಸರು ಮಾಡಲು ಶುರು ಮಾಡಿದ ಆಶಿಕಾ ಇಷ್ಟು ಬೇಗ ಮದುವೆ ಬೇಡ ಎನ್ನುತ್ತಿದ್ದಾರೆ.

67

ಆದರೆ, ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳು ಆಶಿಕಾ ನೋಡಲು ಈಗಲೇ ಮದುಮಗಳಂತೆ ಕಾಣಿಸುತ್ತಿದ್ದಾಳೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

77

ಆಶಿಕಾ ಮಾಡ್ರನ್‌ ಲುಕ್‌ನಲ್ಲಿ ಎಷ್ಟು ಬೋಲ್ಡ್‌ ಆಗಿ ಕಾಣಿಸುತ್ತಾರೋ ಸಾಂಪ್ರದಾಯಿಕೆ ಉಡುಗೆಯಲ್ಲೂ ಅಷ್ಟೇ ಬ್ಯೂಟಿಫುಲ್ ಆಗಿ ಮಿಂಚುತ್ತಾರೆ.

click me!

Recommended Stories