ನಾನು ಪತಿಯೊಟ್ಟಿಗೇ ಇದ್ದೇನೆ ; ನೆಟ್ಟಿಗರ ಕಾಮೆಂಟ್‌ಗೆ ದುನಿಯಾ ವಿಜಯ್ ಪತ್ನಿ ಕೀರ್ತಿ ಸ್ಪಷ್ಟನೆ

Published : Jan 05, 2024, 09:41 AM ISTUpdated : Jan 05, 2024, 10:48 AM IST

 ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಮಾಡಿದ ನೆಟ್ಟಿಗರಿಗೆ ಕಾಮೆಂಟ್ ಮೂಲಕ ಸ್ಪಷ್ಟನೆ ಕೊಟ್ಟ ಕೀರ್ತಿ ಪಟ್ಟಾಡಿ.....

PREV
19
ನಾನು ಪತಿಯೊಟ್ಟಿಗೇ ಇದ್ದೇನೆ ; ನೆಟ್ಟಿಗರ ಕಾಮೆಂಟ್‌ಗೆ ದುನಿಯಾ ವಿಜಯ್ ಪತ್ನಿ ಕೀರ್ತಿ ಸ್ಪಷ್ಟನೆ

ಕನ್ನಡ ಚಿತ್ರರಂಗದ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್ ವೈವಾಹಿಕ ಜೀವನದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. 

29

ನಟಿ ಕೀರ್ತಿ ಪಟ್ಟಾಡಿ ಮತ್ತು ದುನಿಯಾ ವಿಜಯ್ ಪ್ರೀತಿಸುತ್ತಿದ್ದರು ಹಲವು ವರ್ಷಗಳ ಹಿಂದೆ ಮದುವೆಯಾಗಿ ...ಎಲ್ಲೆಡೆ ಬಹಿರಂಗ ಪಡಿಸಿದ್ದರು. 

39

ಆದರೆ ಕೀರ್ತಿ ಇದ್ದಕ್ಕಿದ್ದಂತೆ ವಿಜಯ್ ಕುಮಾರ್ ಜೊತೆಗಿರುವ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಅಲ್ಲದೆ ಯುಸರ್‌ ನೇಮ್ ಬದಲಾಯಿಸಿದ್ದಾರೆ.

49

ಈ ಬಗ್ಗೆ ಅಭಿಮಾನಿ ಸೋನಿ ಸದಾಶಿವ ಪ್ರಶ್ನೆ ಮಾಡಿದ್ದರು. 'ನೀವು ದುನಿಯಾ ವಿಜಯ್ ಸರ್ ಜೊತೆಗಿದ್ದೀರಾ? ನಿಮ್ಮಿಬ್ಬರ ಫೋಟೋ ನೋಡಿಲ್ಲ' ಎಂದು.

59

ಈ ಕಾಮೆಂಟ್‌ಗೆ ಕೀರ್ತಿ 'Always and Forever' ಎಂದು ಪ್ರತಿಕ್ರಿಯೆ ನೀಡುವ ಮೂಲಕ ಗಾಸಿಪ್‌ಗಳಿಗೆ ಬಿಗ್ ಬ್ರೇಕ್ ಹಾಕಿದ್ದಾರೆ. 

69

'ತುಂಬಾ ಸಿಂಪಲ್ ಮತ್ತು ಬ್ಯೂಟಿಫುಲ್ ಆಗಿ ಉತ್ತರ ಕೊಟ್ಡಿದ್ದಕ್ಕೆ ವಂದನೆಗಳು. ದೇವರು ನಿಮ್ಮಿಬ್ಬರನ್ನು ಚೆನ್ನಾಗಿ ಇಡಲಿ' ಎಂದು ಸೋನಿ ಹೇಳಿದ್ದಾರೆ.

79

'ನೀವು ಇಷ್ಟು ಕೈಂಡ್ ಆಗಿದ್ದು ಸಪೋರ್ಟ್ ಮಾಡುತ್ತಿರುವುದಕ್ಕೆ ವಂದನೆಗಳು' ಎಂದು ಕೀರ್ತಿ ಪಟ್ಟಾಡಿ ಹೇಳಿದ್ದಾರೆ. ಈ ಕಾಮೆಂಟ್ಸ್‌ ಸಖತ್ ವೈರಲ್ ಆಗುತ್ತಿದೆ. 

89

ಸಿನಿಮಾಗಳಿಂದ ದೂರ ಉಳಿದಿರುವ ಕೀರ್ತಿ ಸಂಗೀತಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಕಷ್ಟು ದೇವಸ್ಥಾನಗಳಲ್ಲಿ ಭಜನೆ ಮಾಡುತ್ತಿದ್ದಾರೆ.

99

ಆದಷ್ಟು ಬೇಗ ವಿಜಯ್ ಬಾಸ್‌ ಜೊತೆಗಿರುವ ಫೋಟೋ ಅಪ್ಲೋಡ್ ಮಾಡಿ ಎಂದು ಅಭಿಮಾನಿ ರುಧ್ರು ಮನವಿ ಮಾಡಿಕೊಂಡಿದ್ದರು. ಅದಕ್ಕೆ 'ಶೀಘ್ರದಲ್ಲಿ ಅಪ್ಲೋಡ್ ಮಾಡುವ. ಸದ್ಯ ನನ್ನ ಬಗ್ಗೆ ಮತ್ತು ಮ್ಯುಸಿಕ್‌ ಜರ್ನಿ ಮೇಲೆ ಗಮನ ಕೊಡುತ್ತಿರುವೆ' ಎಂದು ಕೀರ್ತಿ ಹೇಳಿದ್ದಾರೆ, 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories