ವೈರಲ್ ಆಗುತ್ತಿದೆ ಕೃಷಿ ತಾಪಂಡ ಸ್ಟೈಲಿಶ್ ಲುಕ್‌; ಎಷ್ಟು ಕಲರ್‌ಫುಲ್‌ ನೋಡಿ!

First Published Sep 15, 2020, 4:29 PM IST

ಸೋಷಿಯಲ್ ಮೀಡಿಯಾದಲ್ಲಿ ನಟಿಯರು ತಮ್ಮದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುತ್ತಾರೆ. ಅವರ ಸ್ಟೈಲ್ಸ್ ಅನ್ನು ಅನೇಕರು ಫಾಲೋ ಮಾಡುತ್ತಾರೆ. ಬಿಗ್ ಬಾಸ್‌ ಸೀಸನ್‌ 5ರ  ಸ್ಪರ್ಧಿ ಕೃಷಿ ತಾಪಂಡ ಡಿಫರೆಂಟ್ ಔಟ್‌ಫಿಟ್‌ ಹೇಗಿದೆ ನೋಡಿ.....
 

ಮಿಸ್ ಕರ್ನಾಟಕ 2014 ಕಿರೀಟ ಗೆದ್ದ ಕೃಷಿ ಸಿಕ್ಕಾಪಟ್ಟೆ ಸ್ಟೈಲಿಶ್.
undefined
4 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿರುವ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
undefined
ಕೃಷಿ ಅನೇಕ ಬ್ರ್ಯಾಂಡ್‌ಗಳ ಜೊತೆ ಕೋಲಾಬೋರೆಟ್ ಆಗಿದ್ದಾರೆ.
undefined
ಕೋಲಿಂಗ್‌ ಕ್ಲಾಸ್‌ ತುಂಬಾನೇ ಇಷ್ಟ ಪಡುತ್ತಾರೆ, ಅವರ ಅನೇಕ ಪೋಟೋಗಳಲ್ಲಿ ವಿಭಿನ್ನ ಗ್ಲಾಸ್‌ ಕಾಣಬಹುದು.
undefined
ಬಿಗ್ ಬಾಸ್‌ ಮನೆಯಲ್ಲೂ ಕೃಷಿ ತುಂಬಾ ಡಿಫರೆಂಟ್‌ ಆಗಿ ಉಡುಪು ಧರಿಸುತ್ತಿದ್ದರು.
undefined
2016ರಲ್ಲಿ ಅಕಿರಾ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದರು.
undefined
ಕೃಷಿ ಹುಟ್ಟಿದ್ದು ಸೆಪ್ಟೆಂಬರ್‌23, ಮೂಲತಃ ಕೊಡಗಿನವರು.
undefined
ಮಾಡಲಿಂಗ್ ಹಾಗೂ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮುನ್ನ ಖಾಸಗಿ ಕಂಪನಿಯಲ್ಲಿ ಅಸಿಸ್ಟೆಂಟ್‌ ಮ್ಯಾನೇಜರ್‌ ಆಗಿ ಕೆಲಸ ಮಾಡಿದ್ದಾರೆ.
undefined
ಸುಮಾರು 7ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
undefined
ಸೋಷಿಯಲ್ ಮೀಡಿಯಾ ಮೂಲಕ ಕೃಷಿ ತಮ್ಮ ಅಭಿಮಾನಿಗಳ ಜೊತೆ ಮಾತನಾಡುತ್ತಾರೆ. ಅವರ ಕಾಮೆಂಟ್‌ಗೆ ಸ್ಪಂದಿಸುತ್ತಾರೆ.
undefined
click me!