Published : Nov 12, 2020, 08:07 PM ISTUpdated : Nov 12, 2020, 08:11 PM IST
ಬೆಂಗಳೂರು (ನ. 12) ದುನಿಯಾ ವಿಜಯ್ ನಿರ್ದೇಶನದ ಎರಡನೇ ಚಿತ್ರಕ್ಕೆ ಕಿರುತೆರೆಯ ಮೋಕ್ಷಿತಾ ಪೈ ನಾಯಕಿ.. ಹೌದು ಸಲಗ ಸಿನಿಮಾ ನಿರ್ದೇಶಿಸಿ ನಾಯಕ ನಟನಾಗಿಯೂ ದುನಿಯಾ ವಿಜಯ್ ಕಾಣಿಸಿಕೊಂಡಿದ್ದಾರೆ. ಇದೀಗ ಎರಡನೇ ಸಾಹಸಕ್ಕೆ ಕೈ ಹಾಕಿದ್ದಾರೆ.