ಖಾತೆ ಹ್ಯಾಕ್ ಆದ ನಂತರ ದೀಪಿಕಾ ಕಾಮಯ್ಯ ಶೇರ್ ಮಾಡಿಕೊಂಡ ಫೋಟೋ ನೋಡಿ!

Suvarna News   | Asianet News
Published : Nov 12, 2020, 11:49 AM ISTUpdated : Nov 12, 2020, 12:30 PM IST

ಸುಮಾರು ಎರಡು-ಮೂರು ದಿನಗಳ ಕಾಲ ನಟಿ ದೀಪಿಕಾ ಕಾಮಯ್ಯ ಇನ್‌ಸ್ಟಾಗ್ರಾಂ ಖಾತೆಯನ್ನು ಕೆಲ ಕಿಡಿ ಗೇಡಿಗಳು ಹ್ಯಾಕ್ ಮಾಡಿದ್ದರು. ಶೇರ್ ಮಾಡಿಕೊಂಡಿದ್ದ ಎಲ್ಲಾ ಮೆಮೋರಬಲ್ ಫೋಟೋಗಳು ಡಿಲೀಟ್ ಮಾಡಲಾಗಿತ್ತು. ಈಗ ದೀಪಿಕಾ ಪ್ರಾರಂಭದಿಂದ ಎಲ್ಲವನ್ನೂ ಶೇರ್ ಮಾಡಿಕೊಳ್ಳುತ್ತಿದ್ದಾರೆ.  

PREV
17
ಖಾತೆ ಹ್ಯಾಕ್ ಆದ ನಂತರ ದೀಪಿಕಾ ಕಾಮಯ್ಯ ಶೇರ್ ಮಾಡಿಕೊಂಡ ಫೋಟೋ ನೋಡಿ!

 ನವೆಂಬರ್ 7ರಂದು ನಟಿ ದೀಪಿಕಾ ಕಾಮಯ್ಯಾ ಇನ್‌ಸ್ಟಾಗ್ರಾ ಖಾತೆ ಹ್ಯಾಕ್ ಮಾಡಿಲಾಗಿತ್ತು.

27

 ಸುಮಾರು ಎರಡು-ಮೂರು ದಿನಗಳ ಕಾಲ ಹ್ಯಾಕರ್ಸ್ ನಟಿಗೆ ಖಾತೆಯಲ್ಲಿ ತಮಗೆ ಬೇಕಾದ್ದನ್ನು ಅಪ್‌ಲೋಡ್ ಮಾಡಿದ್ದರು. ಅಲ್ಲದೇ ದೀಪಿಕಾ ಫೋಟೋಗಳನ್ನು ಡಿಲೀಟ್ ಮಾಡಿದ್ದರು.

37

 ಖಾತೆ ಹಿಂಪಡೆದ ನಂತರ ಕಾಮಯ್ಯ ಅಭಿಮಾನಿಗಳಿಗೆ ಹಾಗೂ ಸ್ನೇಹಿತರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. 'ನನ್ನ ಖಾತೆಯನ್ನು ದುರ್ಬಳಕೆ ಮಾಡಿಕೊಳ್ಳದಂತೆ, ಆದಷ್ಟು ಬೇಗ ನನಗೆ ವಾಪಸ್ ಕೊಡಲು ಹ್ಯಾಕರ್‌ಗೆ ಮೆಸೇಜ್ ಮಾಡಿದ ಪ್ರತಿಯೊಬ್ಬರಿಗೂ ಥ್ಯಾಂಕ್ಸ್' ಎಂದಿದ್ದಾರೆ.

47

ಮೆಮೊರೇಬಲ್ ಫೋಟೋಗಳು ಡಿಲೀಟ್ ಆಗಿರುವ ಕಾರಣ ದೀಪಿಕಾ ಮತ್ತೊಮ್ಮೆ ಎಲ್ಲಾ ಫೋಟೋಗಳನ್ನು ಪ್ರಾರಂಭದಿಂದ ಶೇರ್ ಮಾಡಿಕೊಳ್ಳುತ್ತಿದ್ದಾರೆ. 

57

ದೀಪಿಕಾ ಫ್ಯಾಷನ್‌ ಸೆನ್ಸ್ ಇಷ್ಟ ಪಡುವ ಜನರು ಈಗೀಗ ಶೇರ್ ಮಾಡಿಕೊಳ್ಳುತ್ತಿರುವ ಫೋಟೋಗಳಿಗೆ ಫಿದಾ ಆಗಿದ್ದಾರೆ.

67

ಪ್ರತಿಯೊಂದೂ ಫೋಟೋಗೂ ಅದ್ಭುತ ಕ್ಯಾಪ್ಷನ್ ಬರೆಯುತ್ತಿದ್ದಾರೆ.

77

 ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ದೀಪಿಕಾ ಅಲ್ಲಿಯೇ ಸೆರೆ ಹಿಡಿದ ಫೋಟೋಗಳನ್ನು ಪ್ರತಿದಿನ ಒಂದೊಂದು ಶೇರ್ ಮಾಡುತ್ತಿದ್ದಾರೆ.

click me!

Recommended Stories