'ಕಂಠಿ' ಚಿತ್ರದ ನಿರ್ದೇಶಕ ಭರತ್ ಇನ್ನಿಲ್ಲ. .
ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಭರತ್ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ಡಿ.24 ರಾತ್ರಿ 11 ಗಂಟೆಗೆ ಇಹಲೋಕ ತ್ಯಜಿಸಿದ್ದಾರೆ.
ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ 'ಕಂಠಿ' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದರು ಭರತ್.
ರವಿಚಂದ್ರನ್ ಹಿರಿಯ ಪುತ್ರನ ಜೊತೆಯೂ ಸಿನಿಮಾ ಮಾಡಿದ್ದಾರೆ.
ಭರತ್ ನಿರ್ದೇಶನ 'ಸಾಹೇಬ' ಸಿನಿಮಾ 2017ರಲ್ಲಿ ತೆರೆ ಕಂಡಿತ್ತು.
ಪತ್ನಿ ಹಾಗೂ ಪುತ್ರಿಯನ್ನು ಅಗಲಿರೋ ಭರತ್ ಆತ್ಮಕ್ಕೆ ಶಾಂತಿ ಸಿಗಲಿ.
Suvarna News