2013ರಲ್ಲಿ ಲೂಸಿಯಾ ಮತ್ತು ದ್ಯಾವರೇ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಸುಂದರಿ ಶ್ರುತಿ ಹರಿಹರನ್. ತಮ್ಮ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ.
26
35ರ ಆಸುಪಾಸಿನಲ್ಲಿ ಇರುವ ನಟಿ ಶ್ರುತಿ ಹರಿಹರನ್ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಪ್ತ ಸ್ನೇಹಿತರ ಜೊತೆ ಆಚಿಸಿಕೊಂಡಿದ್ದಾರೆ.
36
'ರಾತ್ರಿ ಕತ್ತಲು ಹೆಚ್ಚಾಗುತ್ತಿದ್ದಂತೆ ನಮ್ಮ ತಮಾಷೆ ಕೂಡ ಹೆಚ್ಚಾಗಿದೆ. ಇದಕ್ಕಿಂದ ಅದ್ಭುತವಾಗಿರುವ ಹುಟ್ಟುಹಬ್ಬ ಆಚರಣೆ ಕೇಳಲು ಆಗದು. ಇಷ್ಟು ಚೆನ್ನಾಗಿ ಬರ್ತಡೇ ನಡೆಯಲು ಗೆಳತಿ ಸುನಾಯ ಕಾರಣ'
46
'ಥ್ಯಾಂಕ್ಸ್. ಡಾಲ್ಫಿನ್ ಬಾರ್ ಆಂಡ್ ಕಿಚನ್, ಸೌತ್ ಬೆಂಗಳೂರಿನಲ್ಲಿ ನನ್ನ ನೆಚ್ಚಿನ ಜಾಗವಾಗಿದೆ. ಅಲ್ಲಿ ಜಾಗ, ಆಹಾರ ಮತ್ತು ಸರ್ವಿಸ್ ಸೂಪರ್ ಆಗಿದೆ'
56
'ಇನ್ನು ಕೆಲವು ಸ್ನೇಹಿತರು ಬರ್ತಡೇ ಆಚರಣೆಯಲ್ಲಿ ಇರಬೇಕಿತ್ತು. ಆಗಮಿಸಿರುವ ಕೋತಿಗಳಿಗೆ ನನ್ನ ಪ್ರೀತಿ ಇದೆ. ನೀವು ನಿಜಕ್ಕೂ ನನ್ನ ಪ್ರಪಂಚ. ಈ 36ರನ್ನು ನೆನಪಿಟ್ಟಿಕೊಳ್ಳುವಂತೆ ಮಾಡಿದ್ದಕ್ಕೆ ಥ್ಯಾಂಕ್ಸ್'
66
ಶ್ರುತಿ ಹರಿಹರನ್ ಹುಟ್ಟುಹಬ್ಬ ಆಚರಿಸಿಕೊಂಡಿರುವ ಡಾಲ್ಫಿ ಪಬ್ ಇರುವುದು ಜಯನಗರದ 9ನೇ ಬ್ಲಾಕ್‌ನಲ್ಲಿ. ಇದೊಂದು ಐಷಾರಾಮಿ ಪಬ್. ಸ್ವತಃ ಶ್ರುತಿ ಫೋಟೋ ಅಪ್ಲೋಡ್ ಮಾಡಿದ್ದಾರೆ.