ಚಿತ್ರದಲ್ಲಿ ನಟಿಸಲು ಮೊದಲ ಕಂತಾಗಿ 15 ಲಕ್ಷ ರೂ. ಯುವರಾಜ್ ಅಕೌಂಟಿನಿಂದ ರಾಧಿಕಾ ಖಾತೆಗೆ ವರ್ಗಾವಣೆಯಾಗಿದೆ. ಇನ್ನುಳಿದ 60 ಲಕ್ಷ ಕೊಟ್ಟವರು ಚಿತ್ರ ನಿರ್ಮಾಪಕರು ಎನ್ನುತ್ತಿದ್ದಾರೆ ಸ್ಯಾಂಡಲ್‌ವುಡ್ ಸ್ವೀಟಿ. ಯಾರು ಆ ಚಿತ್ರ ನಿರ್ಮಾಪಕರು ಎಂದು ಕೇಳಿದರೆ ಗೊತ್ತಿಲ್ಲ ಎನ್ನುವ ಉತ್ತರ ಬರುತ್ತಿದೆ ಕುಮಾರಸ್ವಾಮಿ ಅವರ ಪತ್ನಿಯಿಂದ.