ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್‌ಕುಮಾರ್ ಗೋಕರ್ಣ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ.
ನಟ ಕೇಸರಿ ಪಂಚೆ, ಬಿಳಿಯ ಶಲ್ಯ ಧರಿಸಿದ್ದರು.
ದೇವಾಲಯದಲ್ಲಿ ನಟ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ್ದಾರೆ.
ನಟ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸುವ ಫೋಟೋ ವೈರಲ್ ಆಗಿದೆ.
ದೇವಾಲಯದ ಪ್ರಮುಖರೊಂದಿಗೆ ನಡೆದು ದೇವಾಲಯದ ಸುತ್ತ ಮುತ್ತ ವೀಕ್ಷಿಸಿದ್ದಾರೆ ನಟ
ಕೊರೋನಾ ಸಮಯದಲ್ಲೇ ನಟ ದೇವಾಲಯಕ್ಕೆ ಭೇಟಿ ಕೊಟ್ಟಿದ್ದು, ಜೊತೆಗೆ ಪೊಲೀಸ್ ಸಿಬ್ಬಂದಿಯೂ ಇದ್ದರು
Suvarna News