110
ರಿಷಬ್ ಶೆಟ್ಟಿ-ಪ್ರಗತಿ ಶೆಟ್ಟಿ ಫೆಬ್ರವರಿ 9,2017 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು

Subscribe to get breaking news alertsSubscribe 210
2019, ಏಪ್ರಿಲ್ 7 ರಂದು ಕುಟುಂಬಕ್ಕೆ ಜೂನಿಯರ್ ರಿಷಬ್ ಶೆಟ್ಟಿಯನ್ನು ಬರ ಮಾಡಿಕೊಂಡರು.

310
ರಿಷಬ್ ತೆರೆ ಮೇಲೆ ಕಾಣಿಸಿದರೆ ಪ್ರಗತಿ ಆಫ್ ಸ್ಕ್ರೀನ್ ಕೆಲಸ ಮಾಡುತ್ತಾರೆ.

410
'ಸರಕಾರಿ ಹಿರಿಯ ಪ್ರಾಥಮಿಕ ಶಾಲೆ' ಚಿತ್ರೀಕರಣ ಇದ್ದ ಕಾರಣ ಮದುವೆಯಾದ ಹೊಸದರಲ್ಲಿ ಬಂದ ಹಬ್ಬಗಳನ್ನು ಇಬ್ಬರೂ ಆಚರಿಸಿಕೊಂಡಿಲ್ವಂತೆ!

510
ಇವರಿಬ್ಬರೂ ಮೊದಲು ಭೇಟಿ ಮಾಡಿದ್ದು ಚಿತ್ರ ಮಂದಿರದಲ್ಲಿ.

610
ಪ್ರಗತಿ ಭೇಟಿ ಮಾಡಿದಾಗ ರಿಷಬ್ 'ರಿಕ್ಕಿ' ಚಿತ್ರದ ಪ್ರಮೋಷನ್ ಮಾಡುತ್ತಿದ್ದರಂತೆ.

710
ಭೇಟಿಯಾದ ಮೊದಲ ದಿನವೇ ಪ್ರಗತಿ ರಿಷಬ್ ಜೊತೆ ಸೆಲ್ಫಿ ತೆಗೆದುಕೊಂಡಿದ್ದರಂತೆ!

810
ಫೇಸ್‌ಬುಕ್‌ನಲ್ಲಿ ಇಬ್ಬರೂ ಚಾಟ್ ಮಾಡುತ್ತಿದ್ದರಂತೆ.

910
ಪ್ರಗತಿನೇ ಮೊದಲು ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದು

1010
ಪ್ರೀತಿಸಿದ ಒಂದೇ ವರ್ಷಕ್ಕೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.