Published : Nov 23, 2019, 05:47 PM ISTUpdated : Nov 23, 2019, 05:48 PM IST
ಸ್ಯಾಂಡಲ್‌ವುಡ್‌ನ ಬಹುಬೇಡಿಕೆ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ವಿನೂತನ ಚಿತ್ರ ಹಾಗೂ ಅಭಿಯಾನಿಗಳಿಂದಲೇ ಜನಪ್ರೀಯರಾಗಿದ್ದಾರೆ. ಅದರಲ್ಲೂ ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ರಿಷಬ್ ಶೆಟ್ಟಿ ಕಾರ್ಯ ಮೆಚ್ಚಲೇ ಬೇಕು. ಇದೀಗ ತಾವು ಓದಿದ ಹೈಸ್ಕೂಲ್‌ಗೆ ಬೇಟಿ ನೀಡಿರುವ ರಿಷಬ್ ಹಳೇ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಬಾಲ್ಯಕ್ಕೆ ಹಿಂತಿರುಗಲು ಸಾಧ್ಯವಿಲ್ಲ, ಕನಿಷ್ಠ ಬಾಲ್ಯದ ನೆನಪುಗಳನ್ನು ಸವಿದು ಸಂತಸ ಪಡೋಣ ಎಂದಿದ್ದಾರೆ. ರಿಷಬ್ ಶೆಟ್ಟಿಯ ಶಾಲಾ ಭೇಟಿಯ ಸುಂದರ ನೆನಪುಗಳ ಪಯಣ ಇಲ್ಲಿದೆ.