ಬ್ಲಾಕ್ ಸೀರೆಯಲ್ಲಿ ಮಿಂಚಿದ ನಟಿ ತಾರಾ; ಚೆಂದುಳ್ಳಿ ಚೆಲುವೆನೇ ಎಂದು ಕಾಮೆಂಟ್ ಮಾಡಿದ ಅಂಕಲ್!

First Published | Aug 28, 2024, 4:49 PM IST

ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ ತಾರಾ ಅನುರಾಧ. ಸೀರೆ ಸಿಂಪಲ್ ನಿಮ್ಮ ಲುಕ್‌ ಸೂಪರ್ ಎಂದ ನೆಟ್ಟಿಗರು......
 

90ರ ದಶಕದಿಂದ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ನಟಿ ತಾರಾ ಅನುರಾಧಾ ಸದ್ಯ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಕಮಲ್ ಮಾಡುತ್ತಿದ್ದಾರೆ.

ಸಿನಿಮಾಗಳಲ್ಲಿ ತಾಯಿ ಪಾತ್ರಗಳನ್ನು ಮಾಡುವ ತಾರಾ, ಅದೆಷ್ಟೋ ಕಲಾವಿದರಿಗೆ ನಿಜ ಜೀವನದಲ್ಲೂ ತಾಯಿ ಸ್ಥಾನ ಸ್ವೀಕರಿಸಿದ್ದಾರೆ. 

Tap to resize

 ಸಿನಿಮಾ ಜೊತೆ ಜೊತೆಯಲ್ಲಿ ನಟಿ ತಾರಾ ರಾಜಾ ರಾಣಿ ಸೀಸನ್ 1, ಸೀಸನ್ 2 ಮತ್ತು ಸೀಸನ್‌ 3ರಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಾರೆ.

ಪ್ರತಿ ವೀಕೆಂಡ್ ತಾರಮ್ಮ ಹೇಗೆ ರೆಡಿಯಾಗಿರುತ್ತಾರೆ ಅನ್ನೋದನ್ನು ನೋಡಲು ಸಾಕಷ್ಟು ಮಂದಿ ಕಾಯುತ್ತಿರುತ್ತಾರೆ, ತಾರಮ್ಮ ಸೀರೆ ಕಲೆಕ್ಷನ್‌ಗೆ ತುಂಬಾ ಫ್ಯಾನ್ಸ್ ಇದ್ದಾರೆ. 

ನಟಿ ತಾರಾ ಮತ್ತು ಸೃಜನ್ ಲೋಕೇಶ್ ಕಾಂಬಿನೇಷನ್‌ ಕೂಡ ವೀಕ್ಷಕರಿಗೆ ತುಂಬಾ ಇಷ್ಟವಾಗುತ್ತದೆ. ತಾರಾ ಇದ್ದಲ್ಲಿ ನಗುವಿಗೆ ಯಾವ ಭರವಿಲ್ಲ ಅಂತಾರೆ ಅಭಿಮಾನಿಗಳು.

ವಾವಾ! ಚೆಂದುಳ್ಳಿ ಚೆಲುವೆನೇ, ಕನಸಿನ ರಾಣಿ, ವಯಸ್ಸಾದರೂ ಇನ್ನು ಸೂಪರ್ ಯಂಗ್, ಬ್ಯೂಟಿಫುಲ್ ಗರ್ಲ್‌ ಎಂದು ಹೆಚ್ಚಾಗಿ ಕಾಮೆಂಟ್ ಮಾಡಿರುವುದು ಅಂಕಲ್‌ಗಳು. 

Latest Videos

click me!