ದೇಹದ ಈ ಭಾಗಗಳನ್ನು ಸ್ಪರ್ಶಿಸಿದ್ರೆ ಮಹಿಳೆಯರಲ್ಲಿ ಹೆಚ್ಚಾಗುತ್ತೆ ಲೈಂಗಿಕಾಸ್ತಿ!

First Published | Aug 14, 2024, 1:07 PM IST

ಪುರುಷರಿಗಿಂತ ಮಹಿಳೆಯರು ಹೆಚ್ಚು ಲೈಂಗಿಕಾಸ್ತಿಯನ್ನು ಹೊಂದಿರುತ್ತಾರೆ ಎಂದು ಹಲವು ಅಧ್ಯಯನಗಳು ಬಹಿರಂಗಪಡಿಸಿವೆ. ಆದ್ರೆ ಮಹಿಳೆಯರು ಕಾಮದ್ವೇಗಕ್ಕೆ ಒಳಗಾಗೋದು ತುಂಬಾ ವಿರಳ.

ಪುರಷನಲ್ಲಿ ಲೈಂಗಿಕಾಸಕ್ತಿ ಉಂಟಾದಗ ಮಹಿಳೆ ನಿರಾಸಕ್ತಿ ತೋರಿಸಬಹುದು. ಮಹಿಳೆ ನಿರಾಸಕ್ತಿಯಿಂದ ಪುರುಷರಿಗೆ ನಿರಾಸೆ ಉಂಟಾಗುತ್ತದೆ. ಆದರೆ ದೇಹದ ಆ ಒಂದು ಭಾಗ ಸ್ಪರ್ಶಿಸಿದ್ರೆ ಮಹಿಳೆ ಕಾಮದ್ವೇಗಕ್ಕೆ ಒಳಗಾಗುತ್ತಾರೆ. ಆ ಅಂಗ ಯಾವುದು ಎಂಬುದರ ಕುರಿತ ವರದಿ ಇಲ್ಲಿದೆ.

couple sex

ಮಹಿಳೆಯರಲ್ಲಿ ಕಾಮ ಉತ್ತೇಜನ ಮಾಡುವ ಅಂಗವೊಂದಿದೆ. ಆ ಭಾಗವನ್ನು ಪುರುಷ ಸ್ಪರ್ಶಿಸಿದಾಗ ಅವರಲ್ಲಿ ಲೈಂಗಿಕಾಸಕ್ತಿ ಉಂಟಾಗುತ್ತೆ.ಈ ಭಾಗಗಳನ್ನು ಸಂವೇದನಾಶೀಲತೆಯನ್ನು ಹೊಂದಿರುತ್ತವೆ.

Tap to resize

ಮಹಿಳೆಯರಲ್ಲಿ ಸಂವೇದನಾ ಭಾಗಗಳಲ್ಲಿ ಒಂದು ತೊಡೆ. ಮಹಿಳೆ ತೊಡೆಯನ್ನು ಪುರುಷ ಸ್ಪರ್ಶಿದಾಗ ಆಕೆ ಉದ್ರೇಕಗೊಳ್ಳುತ್ತಾರೆ. ತೊಡೆಗೆ ಸ್ಪರ್ಶವಾಗುತ್ತಿದ್ದಂತೆ ಮಹಿಳೆನ ದೇಹದಲ್ಲಿ ಬದಲಾವಣೆಯಾಗುತ್ತದೆ. 

ಸ್ತನಗಳನ್ನು ಪುರುಷ ಸ್ಪರ್ಶಿಸಿದಾಗಲೂ ಆಕೆ ಕಾಮದ್ವೇಗಕ್ಕೆ ಒಳಗಾಗುತ್ತಾರೆ. ಸ್ತನಗಳು ಮಹಿಳೆಯ ಸೂಕ್ಷ್ಮ ಅಂಗವಾಗಿದೆ. ಇದು ದೇಹದ ಇತರ ಭಾಗಗಳಿಗಿಂತ ಹೆಚ್ಚು ಸೂಕ್ಷ್ಮವಾಗಿರುತ್ತದೆ.

ಹುಡುಗಿಯರ ಸೊಂಟ ಆಕರ್ಷಣೆಯ ಭಾಗವಾಗಿದೆ. ಸೊಂಟವನ್ನು ಸ್ಪರ್ಶಿಸುವ ಮೂಲಕವೂ ಮಹಿಳೆಯರನ್ನು ಉತ್ತೇಜಿಸಬಹುದು. ಅದೇ ರೀತಿ ಲೈಂಗಕ ಸಂಪರ್ಕಕ್ಕೂ ಮುನ್ನ ತುಟಿಗಳಿಗೆ ಮುತ್ತಿಡುವ ಮೂಲಕ ಸಂಗಾತಿಯಲ್ಲಿನ ಕಾಮದ್ವೇಗ ಹೆಚ್ಚಿಸಬಹುದು.

ಮಹಿಳೆಯ ಕೆನ್ನೆ ಅತ್ಯಂತ ಮೃದುವಾದ ಭಾಗ. ಸಂಗಾತಿಯನ್ನು ಕೆನ್ನೆಗೆ ಮುತ್ತಿಡೋದರಿಂದ ಆಕೆಯಲ್ಲಿ ಲೈಂಗಿಕಾಸಕ್ತಿ ಉಂಟಾಗುತ್ತದೆ. ಕುತ್ತಿಗೆ ಭಾಗವನ್ನು ಮೆಲ್ಲನೆ ಹಿತವಾಗಿ ಸ್ಪರ್ಶಿಸುದರಿಂದಲೂ ಮಹಿಳೆ ಕಾಮದ್ವೇಗಕ್ಕೆ ಒಳಗಾಗುತ್ತಾಳೆ.

ಯೋನಿಯು ತುಂಬಾ ಸೂಕ್ಷ್ಮವಾದ ಅಂಗವಾಗಿದೆ. ಈ ಭಾಗ ಸ್ಪರ್ಶಿಸಿದಾಗ ಲೈಂಗಿಕ ಆಸಕ್ತಿಗಳು ಉಂಟಾಗುತ್ತದೆ. ಇದು ಮಹಿಳೆಯರಿಗೆ ಅತ್ಯಂತ ಸೂಕ್ಷ್ಮ ಮತ್ತು ಸಮತೋಲಿತ ಸ್ತ್ರೀ ಅಂಗವಾಗಿದೆ.

Latest Videos

click me!