ಮಾಡುವ ವಿಧಾನ ಹೀಗಿದೆ: ಗಾಜಿನ ಪಾತ್ರೆಯಲ್ಲಿ 300 ಗ್ರಾಂ ಒಣದ್ರಾಕ್ಷಿ ತುಂಬಿಸಿ, ಈಗ ಆ ಪಾತ್ರೆಯಲ್ಲಿ ಜೇನುತುಪ್ಪ ಸೇರಿಸಿ. ಒಣದ್ರಾಕ್ಷಿ ಸಂಪೂರ್ಣವಾಗಿ ಮುಳುಗುವಷ್ಟು ಜೇನುತುಪ್ಪದ ಪ್ರಮಾಣ ಇರಬೇಕು. ಒಣದ್ರಾಕ್ಷಿ ಜೇನುತುಪ್ಪದೊಂದಿಗೆ ಕನಿಷ್ಠ 48 ಗಂಟೆಗಳ ಕಾಲ ಇರಲಿ. ಈ ರೀತಿಯಾಗಿ ಈ ಒಣದ್ರಾಕ್ಷಿ ಜೇನು ಪೇಸ್ಟ್ ಸಿದ್ಧವಾಗಲಿದೆ.