ರೂಲ್ಸ್‌ನ ಹೇಗೆ ಫಾಲೋ ಮಾಡ್ತೀರ?
ಸ್ಟ್ರಿಕ್ಟ್ ಪೇರೆಂಟ್ಸ್ ಮಕ್ಳಿಗೆ ರೂಲ್ಸ್ ಹಾಕ್ತಾರೆ. ಮಕ್ಳು ಯಾವ ಪ್ರಶ್ನೆ ಕೇಳ್ದೆ ಫಾಲೋ ಮಾಡ್ಬೇಕು ಅಂತ ಎಕ್ಸ್‌ಪೆಕ್ಟ್ ಮಾಡ್ತಾರೆ. ಮಕ್ಳು ಪ್ರಶ್ನೆ ಕೇಳಿದ್ರೆ ಬೈತಾರೆ. ರೂಲ್ಸ್ ಬ್ರೇಕ್ ಮಾಡಿದ್ರೆ ಶಿಕ್ಷೆ ಕೊಡೋಕೂ ಹಿಂಜರಿಯಲ್ಲ. ಮಕ್ಕಳ ವಿಚಾರದಲ್ಲಿ ಸ್ವಲ್ಪ ಮೃದುವಾಗಿರುವ ಪೋಷಕರು, ಅಗತ್ಯ ಇದ್ದಾಗ ರೂಲ್ಸ್ ಹೇಳ್ಕೊಡ್ತಾರೆ. ಮಕ್ಳ ಇಷ್ಟ ತಿಳ್ಕೊಂಡು ಬೆಳೆಸ್ತಾರೆ.
ತಪ್ಪು ಮಾಡಿದ್ರೆ ಏನ್ ಮಾಡ್ತೀರ?
ಮಕ್ಳು ತಪ್ಪು ಮಾಡಿದ್ರೆ ನೀವು ಹೇಗೆ ರಿಯಾಕ್ಟ್ ಮಾಡ್ತೀರ ಅನ್ನೋದು ನೀವು ಯಾವ ವರ್ಗಕ್ಕೆ ಸೇರಿದ್ದೀರಿ ಅಂತ ತೋರ್ಸುತ್ತೆ. ಸ್ಟ್ರಿಕ್ಟ್ ಪೇರೆಂಟ್ಸ್ ತಪ್ಪಿನ ಪರಿಣಾಮಗಳ ಬಗ್ಗೆ ಯೋಚ್ನೆ ಮಾಡ್ತಾರೆ. ಆದ್ರೆ ಸಾಫ್ಟ್ ಪೇರೆಂಟ್ಸ್ ತಪ್ಪೇಕಾಯ್ತು, ಮಕ್ಳ ಫೀಲಿಂಗ್ಸ್ ಏನು, ಸಮಸ್ಯೆ ಸಾಲ್ವ್ ಮಾಡೋದು ಹೇಗೆ ಅಂತ ಯೋಚ್ನೆ ಮಾಡ್ತಾರೆ.