ಈಗ ಇರುವ ಕೆಲಸ ಬಿಟ್ಟು, ಬೇರೆ ಕೆಲಸ ಹುಡುಕುವವರು ಇದ್ದಾರೆ. ಆದರೆ ಬೇರೆ ಕೆಲಸ ಬೇಗ ಸಿಕ್ಕಿಲ್ಲ ಎಂದಾಗ ಇನ್ನಷ್ಟು ಮೈಂಡ್ ಹಾಳಾಗುತ್ತದೆ, ತಾಳ್ಮೆ ಇರೋದಿಲ್ಲ, ಹತಾಶೆ ಕೂಡ ಆಗುವುದು. ಈಗ ಇರುವ ಕೆಲಸದ ಜೊತೆಗೆ ಬೇರೆ ಕಡೆಗೆ ಗಮನ ಕೊಡಿ, ಹೊಸ ಕೆಲಸ ತಗೊಂಡು, ಆಮೇಲೆ ರಿಸೈನ್ ಮಾಡಿ. ಈಗ ಇರುವ ಕೆಲಸ, ಸಿಕ್ಕಿರುವ ಕೆಲಸದ ಮಧ್ಯೆ ವ್ಯತ್ಯಾಸ ನೋಡಿಕೊಂಡು ಮುಂದಿನ ಆಯ್ಕೆ ಮಾಡಿ.