ಸಹೋದರ ಮನೋಜ್ ಮಂಚು ನಟನೆಯ 'ಭೈರವಂ' ಚಿತ್ರ ಗೆಲ್ಲಲಿ ಎಂದ ವಿಷ್ಣು ಮಂಚು!

Published : May 26, 2025, 06:13 PM ISTUpdated : May 26, 2025, 06:24 PM IST

ಮಂಚು ವಿಷ್ಣು ಮತ್ತು ಮನೋಜ್ ಮಧ್ಯೆ ಕೌಟುಂಬಿಕ ಕಲಹ ನಡೆಯುತ್ತಿದೆ. ಈ ಮಧ್ಯೆ, ತಮ್ಮ ಮನೋಜ್ ನಟಿಸಿರುವ 'ಭೈರವ' ಚಿತ್ರ ಗೆಲ್ಲಲಿ ಎಂದು ವಿಷ್ಣು ಹಾರೈಸಿರುವುದು ವಿಶೇಷ. 

PREV
16
ಮಂಚು ವಿಷ್ಣು ಕುಟುಂಬದಲ್ಲಿ ಬಹಳ ದಿನಗಳಿಂದ ಗಲಾಟೆ ನಡೆಯುತ್ತಿದೆ. ಮಂಚು ಮನೋಜ್, ಮೋಹನ್ ಬಾಬು ಮತ್ತು ವಿಷ್ಣು ಮಧ್ಯೆ ಕಾಲೇಜುಗಳ ವಿಷಯದಲ್ಲಿ ಗಲಾಟೆ ನಡೆಯುತ್ತಿದೆ. ಮೋಹನ್ ಬಾಬು ವಿಶ್ವವಿದ್ಯಾಲಯ ಮತ್ತು ಶಾಲೆಗಳಲ್ಲಿ ಅವ್ಯವಹಾರಗಳು ನಡೆಯುತ್ತಿವೆ ಎಂದು ಮನೋಜ್ ಆರೋಪಿಸಿದ್ದಾರೆ.
26
ಈ ಮಧ್ಯೆ, ಮನೋಜ್‌ರನ್ನು ತಮ್ಮ ಮನೆಗೆ ಬರಲು ಬಿಡುತ್ತಿಲ್ಲ ಮೋಹನ್ ಬಾಬು. ಅಡ್ಡದಾರಿ ಹಿಡಿದಿದ್ದಾರೆ, ಎಷ್ಟು ಹೇಳಿದರೂ ಕೇಳುತ್ತಿಲ್ಲ ಎಂದು ಮೋಹನ್ ಬಾಬು ಆರೋಪಿಸಿದ್ದಾರೆ. ಹೊಡೆದಾಡಿಕೊಳ್ಳುವ ಹಂತಕ್ಕೂ ಹೋಗಿದ್ದಾರೆ. ಕೇಸ್‌ಗಳೂ ದಾಖಲಾಗಿವೆ.
36
ಕುಟುಂಬದವರೇ ನಮ್ಮ ಪತನ ಬಯಸುತ್ತಿರುವಾಗ, ಪ್ರಭಾಸ್ ನಮಗಾಗಿ 'ಕನ್ನಪ್ಪ' ಚಿತ್ರ ಮಾಡಿದ್ದಾರೆ. ಪ್ರಭಾಸ್ ಬಂದ್ಮೇಲೆ ಚಿತ್ರದ ಮಟ್ಟ ಹೆಚ್ಚಿದೆ.
46
ಪ್ರಭಾಸ್ ಈಗ ದೇಶದ ದೊಡ್ಡ ಸ್ಟಾರ್. ಯಾವ ಚಿತ್ರದಲ್ಲೂ ಅತಿಥಿ ಪಾತ್ರ ಮಾಡಿಲ್ಲ. ಆದರೂ ನಮಗಾಗಿ, ಅಪ್ಪ ಕೇಳಿದ ಕೂಡಲೇ ನಟಿಸಿದರು. ಸಂಭಾವನೆಯನ್ನೂ ಪಡೆದಿಲ್ಲ.
56
'ಭೈರವ' ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿಮ್ಮ ಪ್ರತಿಕ್ರಿಯೆ ಏನು ಎಂದು ನಿರೂಪಕ ರೋಷನ್ ಕೇಳಿದಾಗ, ಆ ಚಿತ್ರವೂ ಚೆನ್ನಾಗಿ ಗೆಲ್ಲಲಿ ಎಂದರು ವಿಷ್ಣು.
66
ಈಗ ಸಿನಿಮಾಗಳು ಗೆಲ್ಲುವುದು ಕಷ್ಟ. ನಿರ್ಮಾಪಕ, ನಿರ್ದೇಶಕ, ನಟ-ನಟಿಯರು, ತಂತ್ರಜ್ಞರು ಸೇರಿದಂತೆ ಹಲವರು ಅದರ ಮೇಲೆ ಅವಲಂಬಿತರಾಗಿದ್ದಾರೆ. ಅವರೆಲ್ಲ ಬದುಕಬೇಕು. 'ಭೈರವ' ಕೂಡ ದೊಡ್ಡ ಹಿಟ್ ಆಗಲಿ.
Read more Photos on
click me!

Recommended Stories