ಸೂಪರ್ ಸಿಂಗರ್ ಮೂಲಕ ಫೇಮಸ್ ಆದ ಪ್ರಿಯಾಂಕಾ, ಸ್ಟಾರ್ಟ್ ಮ್ಯೂಸಿಕ್‌ನಿಂದ ಜನಪ್ರಿಯತೆ ಗಳಿಸಿದ್ರು. ಬಿಗ್ ಬಾಸ್, ಕುಕ್ ವಿಥ್ ಕೋಮಾಲಿ ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿದ್ದಾರೆ. ಕುಕ್ ವಿಥ್ ಕೋಮಾಲಿ 5ನೇ ಸೀಸನ್‌ನ ವಿಜೇತರೂ ಹೌದು.
24
Priyanka Deshpande shuts Rumours
2016ರಲ್ಲಿ ಪ್ರವೀನ್ ಜೊತೆ ಮದುವೆಯಾದ ಪ್ರಿಯಾಂಕಾ, 6 ವರ್ಷಗಳ ನಂತರ ವಿಚ್ಛೇದನ ಪಡೆದರು. ಡಿಜೆ ವಾಶಿ ಜೊತೆಗೆ ಸ್ನೇಹ ಬೆಳೆದು ಪ್ರೀತಿಯಾಗಿ, ಕಳೆದ ತಿಂಗಳು ಮದುವೆಯಾದರು.
34
Priyanka Deshpande shuts Rumours
ಮದುವೆ ಆದ್ಮೇಲೆ ಗಂಡನ ಜೊತೆ ಲಂಡನ್‌ಗೆ ಹನಿಮೂನ್ ಹೋಗಿದ್ದ ಪ್ರಿಯಾಂಕಾ ಬಗ್ಗೆ ವಿಜಯ್ ಟಿವಿ ಬಿಟ್ಟಿದ್ದಾರೆ, ಮದುವೆಗೆ ಮುಂಚೆ ಗರ್ಭಿಣಿ ಅಂತೆಲ್ಲಾ ಸುಳ್ಳು ಸುದ್ದಿ ಹಬ್ಬಿತ್ತು.